Webdunia - Bharat's app for daily news and videos

Install App

ಸಂಸದ ತೇಜಸ್ವಿ ಸೂರ್ಯ ಕಚೇರಿಗೆ ಮುತ್ತಿಗೆ

Webdunia
ಶುಕ್ರವಾರ, 13 ಅಕ್ಟೋಬರ್ 2023 (15:00 IST)
ಖಾಸಗಿ ಸಾರಿಗೆ ಒಕ್ಕೂಟಗಳಿಂದ ತೇಜಸ್ವಿ ಸೂರ್ಯ ಕಚೇರಿಗೆ ಮುತ್ತಿಗೆಹಾಕಲಾಗಿದೆ.ಬೆಂಗಳೂರು ಜಯನಗರ ಬಳಿ ಇರುವ ತೇಜಸ್ವಿ ಸೂರ್ಯ ಕಚೇರಿಗೆ ಮುತ್ತಿಗೆ ಹಾಕಿದ್ದು,ಕಾರ್ ಪೂಲಿಂಗ್ ಪರ  ತೇಜಸ್ವಿ ಸೂರ್ಯ ನಿಂತಿದ್ರು.ಕಾರ್ಪೋರೇಟ್ ಕಂಪನಿಗಳ ಬೆನ್ನಿಗೆ ನಿಂತ ತೇಜಸ್ವಿ ಸೂರ್ಯ ವಿರುದ್ಧ ಖಾಸಗಿ ಸಾರಿಗೆ ಮಾಲೀಕರು ಆಕ್ರೋಶ ಹೊರಹಾಕಿದ್ದಾರೆ.
 
ಕಾರ್ ಪೂಲಿಂಗ್ ಅವಕಾಶ ನೀಡಿ ಅಂತ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಸಂಸದ ತೇಜಸ್ವಿ ಸೂರ್ಯ ಬರೆದಿದ್ದ.
ತೇಜಸ್ವಿ ಸೂರ್ಯ ನಿರ್ಧಾರಕ್ಕೆ ಕೆರಳಿ ಬೆಂಗಳೂರಿನ ಕಚೇರಿಗೆ ಖಾಸಗಿ ಸಾರಿಗೆ ಒಕ್ಕೂಟ ಮುತ್ತಿಗೆ ಹಾಕಿದೆ.ಖಾಸಗಿ ಸಾರಿಗೆ ಒಕ್ಕೂಟದ ಆಧ್ಯಕ್ಷ ನಟರಾಜ್ ಶರ್ಮ ನೇತೃತ್ವದಲ್ಲಿ ಮುತ್ತಿಗೆ ಹಾಕಲಾಗಿದೆ.ನಿನ್ನೆ ಸಂಜೆಯವರಿಗೆ ತೇಜಸ್ವಿ ಸೂರ್ಯ ಗೆ ಡೆಡ್ ಲೈನ್  ಖಾಸಗಿ ಸಾರಿಗೆ ಒಕ್ಕೂಟ ಗಳುನೀಡಿದೆ.ಆದ್ರೆ ನಿರ್ಧಾರ ವಾಪಸು ಪಡೆಯದ ತೇಜಸ್ವಿ ಸೂರ್ಯಗೆ ಇಂದು ಮುತ್ತಿಗೆ ಹಾಕಿ ಸಾರಿಗೆ ಒಕ್ಕೂಟ ಬಿಸಿ ಮುಟ್ಟಿಸಿದೆ.ಸಂಸದ ತೇಜಸ್ವಿ ಸೂರ್ಯ ಕಚೇರಿ ಬಳಿ ಬಿಗುವಿನ ವಾತಾವರಣ ಮೂಡಿದೆ.ಮುತ್ತಿಗೆ ಹಾಕಲು ಬಂದ ಪ್ರತಿಭಟನಾ ಕರರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ‌‌ಮೋದಿ‌ ಸ್ವೀಕರಿಸಿದ ಉಡುಗೊರೆ ನಿಮ್ಮ‌ ಕೈ ಸೇರಬೇಕೇ, ಇಲ್ಲಿದೆ ಸುವರ್ಣಾವಕಾಶ

ಕಲ್ಯಾಣ ಕರ್ನಾಟಕದ ದಿನದಂದೇ ಸಿದ್ದರಾಮಯ್ಯ ಸರ್ಕಾರದಿಂದ ಸಿಕ್ತು ‌ಗುಡ್ ನ್ಯೂಸ್

ಕಾಂಗ್ರೆಸ್‌ ಮಾಡಿದ ಭ್ರಷ್ಟತೆಯನ್ನು ನರೇಂದ್ರ ಮೋದಿ ಸ್ವಚ್ಛ ಮಾಡಿದ್ದಾರೆ

ಮಹಾರಾಷ್ಟ್ರ ಎನ್‌ಕೌಂಟರ್‌: ಇಬ್ಬರು ಮಹಿಳಾ ನಕ್ಸಲರು ಬಲಿ

ನರೇಂದ್ರ ಮೋದಿ 75ನೇ ಹುಟ್ಟುಹಬ್ಬ: ಸಿನಿಮಾ ರಂಗದಿಂದ ಶುಭಾಶಯಗಳ ಸುರಿಮಳೆ

ಮುಂದಿನ ಸುದ್ದಿ
Show comments