Webdunia - Bharat's app for daily news and videos

Install App

20 ಕ್ಕೂ ಹೆಚ್ಚು ತಬ್ಲಿಘಿಗಳು ಪ್ರತ್ಯಕ್ಷ?

Webdunia
ಬುಧವಾರ, 6 ಮೇ 2020 (20:47 IST)
ಕೋಟೆನಾಡಿನಲ್ಲಿ ಏಕಾಏಕಿಯಾಗಿ 20 ಕ್ಕೂ ಹೆಚ್ಚು ತಬ್ಲಿಘಿಗಳು ಪ್ರತ್ಯಕ್ಷರಾಗಿರೋದು ಜನರ ಆತಂಕಕ್ಕೆ ಕಾರಣವಾಗಿದೆ.

ಚಿತ್ರದುರ್ಗ ತಾಲೂಕು ಚಿಕ್ಕಗೊಂಡನಹಳ್ಳಿ ಸಮೀಪದ ಬೊಗಳೇರಹಟ್ಟಿ ಗ್ರಾಮದ ಬಳಿ ಚೆಕ್ ಪೋಸ್ಟ್ ಬಳಿ ಸಿಕ್ಕಿಬಿದ್ದಿದ್ದಾರೆ ತಬ್ಲಿಘಿಗಳು.

ಅಹಮದಾಬಾದ್ ನಿಂದ ಅನುಮತಿ‌ ಪಡೆದು ಕರ್ನಾಟಕಕ್ಕೆ ಬಂದಿದ್ದಾರೆ ತಬ್ಲಿಘಿಗಳು. ಆದರೆ ಈ ಕುರಿತು ಚಿತ್ರದುರ್ಗ ಡಿಸಿಗೆ ಮಾಹಿತಿಯನ್ನೇ ಕೊಟ್ಟಿಲ್ಲ ಎನ್ನಲಾಗಿದೆ.

ಗುಜರಾತಿನ ಎರಡು ಬಸ್ ಗಳಲ್ಲಿ‌ ಬಂದಿರುವ ತಬ್ಲಿಘಿಗಳಿಂದ ಕೋಟೆನಾಡಿನ ಜನರಲ್ಲಿ ಆತಂಕ ಮನೆ ಮಾಡಿದೆ.  
ಸದ್ಯ ಗ್ರೀನ್ ಝೋನ್ ನಲ್ಲಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಚೆಕ್ ಪೋಸ್ಟ್ ಬಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬ್ಯಾಟ್ ಮ್ಯಾನ್ ಸೂಪರ್ ಹೀರೋ ಆಗಿ ಬದಲಾದ ರಾಹುಲ್ ಗಾಂಧಿ: ದೆಹಲಿಯಲ್ಲಿ ಪೋಸ್ಟರ್ ವೈರಲ್

ಮಾನಸಿಕ ಅಸ್ವಸ್ಥನೊಬ್ಬ ಬಾಲಕಿ ಬಳಿ ಬಂದಾಗ ಎಲ್ಲರಿಗೂ ಗಾಬರಿ.. ಆದರೆ ಮುಂದಾಗಿದ್ದು ನಿಜಕ್ಕೂ ಶಾಕಿಂಗ್ video

ರೀಲ್ಸ್ ಮಾಡಕ್ಕೆ ಬೇರೆ ಜಾಗ ಸಿಕ್ಕಿಲ್ವಾ ನಿಂಗೆ.. ದುಸ್ಸಾಹಸ ಮಾಡಿದ ಮಗಳಿಗೆ ಮುಖ ಮೂತಿ ನೋಡದೇ ಹೊಡೆದ ಅಮ್ಮ Video

ರಾಹುಲ್ ಗಾಂಧಿ ನೋಡಿದ್ರೆ ಮೋದಿ ಭಾರತವನ್ನು ಅದಾನಿಗೆ ಅಡವಿಟ್ಟಿದ್ದಾರೆ ಅಂತಾರೆ, ಡಿಕೆಶಿ ಅದಾನಿ ಜೊತೆಗೇ ಮೀಟಿಂಗ್: ನೆಟ್ಟಿಗರ ಟಾಂಗ್

Karnataka Weather: ಈ ವಾರ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ ಸೂಚನೆ

ಮುಂದಿನ ಸುದ್ದಿ
Show comments