ಪೋಷಕರು ಹಾಗೂ ಮಕ್ಕಳ ಭಾವನಾತ್ಮಕ ಸಂಬಂಧ....( ಈ ಸ್ಪೆಷಲ್ ಸ್ಟೋರಿ ಓದಿ )

Webdunia
ಶುಕ್ರವಾರ, 22 ಜುಲೈ 2022 (19:37 IST)
ವಿಮಾನ ಹತ್ತುತ್ತಿರುವಾಗ ಪ್ರವೇಶದ್ವಾರದಲ್ಲಿ ಪೈಲೆಟ್ ಆಗಿ ನಿಂತಿರುವ ಮಗನನ್ನು ನೋಡಿ ತಾಯಿ ಸಂತೋಷಗೊಂಡಿದ್ದು, ಇದರ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗುತ್ತಿದೆ. ಮಗನ ಕೈಯನ್ನು ಹಿಡಿದು ನಗುತ್ತಿರುವುದನ್ನು ವಿಡಿಯೋ ತೋರಿಸುತ್ತದೆ.
ಪ್ರತಿ ಮಕ್ಕಳು ಬಯಸುವ ಒಂದು ವಿಷಯವೆಂದರೆ ಅವರ ಹೆತ್ತವರನ್ನು ಸಂತೋಷಪಡಿಸುವುದು ಮತ್ತು ಹೆಮ್ಮೆ ಪಡುವಂತೆ ಮಾಡುವುದು.
 
ತನ್ನ ಮಕ್ಕಳು ಹೆಮ್ಮೆ ಪಡುವಂತೆ ಮಾಡಿದರೆ ಪೋಷಕರು ಇನ್ನಿಲ್ಲದ ಸಂತೋಷ ಪಡುತ್ತಾರೆ. ಅದೇ ರೀತಿ ತಾವು ಪ್ರಯಾಣಿಸುವ ವಿಮಾನವನ್ನು ಮಗ ಓಡಿಸುತ್ತಿದ್ದಾನೆ ಎಂದು ವಿಮಾನ ಹತ್ತುವಾಗ ತಿಳಿದರೆ ಹೆತ್ತವರ ಸಂತೋಷ, ಅವರು ಪಡುವ ಹೆಮ್ಮೆ ಹೇಗಿರಬಹುದು? ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪೋಷಕರು ವಿಮಾನ ಹತ್ತುವಾಗ ಆ ವಿಮಾನದಲ್ಲಿ ಪೈಲೆಟ್ ಆಗಿ ಮಗನನ್ನು ಕಂಡಾಗ ಪೋಷಕರು ಸಂತೋಷಗೊಳ್ಳುವುದನ್ನು ವೈರಲ್ ವಿಡಿಯೋ ತೋರಿಸುತ್ತದೆ.
 
ವೈರಲ್ ವಿಡಿಯೋದಲ್ಲಿ ಕಾಣುವಂತೆ, ಮಹಿಳೆಯೊಬ್ಬರು ವಿಮಾನವನ್ನು ಹತ್ತಿಕೊಂಡು ಬರುತ್ತಾರೆ. ಈ ವೇಳೆ ತನ್ನ ಮಗ ಪೈಲೆಟ್ ಆಗಿ ಅದೇ ವಿಮಾನದ ಪ್ರವೇಶ ದ್ವಾರದಲ್ಲಿ ಇರುವುದನ್ನು ಕಂಡು ಅಚ್ಚರಿಗೊಳ್ಳುತ್ತಾರೆ ಮತ್ತು ಸಂತೋಷಗೊಳ್ಳುತ್ತಾರೆ. ಮಗನನ್ನು ಕಂಡ ಖುಷಿಯಲ್ಲಿ ತಾಯಿ ಮಗನ ಕೈಯನ್ನು ಹಿಡಿದುಕೊಂಡು ನಗುತ್ತಾಳೆ. ನಂತರ ವಿಮಾನ ಚಾಲನೆ ಮಾಡುವ ಸ್ಥಳದಲ್ಲಿ ಕೂರಿಸಿಕೊಂಡು ಫೋಟೋ ತೆಗೆಯುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video: ಮಲ್ಲಿಕಾರ್ಜುನ ಖರ್ಗೆ ಮೇಲೆ ರಾಹುಲ್ ಗಾಂಧಿಗೆ ಎಂಥಾ ಪ್ರೀತಿ, ಸಂಸತ್ ನಲ್ಲೇ ಭುಜಕ್ಕೆ ಮಸಾಜ್

Gold price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಶಬರಿಮಲೆಗೆ ಹೋಗುತ್ತಿದ್ದ ಭಕ್ತರ ಜೊತೆ ಬಸ್ ಕಂಡಕ್ಟರ್ ವರ್ತನೆಗೆ ನೆಟ್ಟಿಗರು ಫಿದಾ video

ಸೈಡಿಗೆ ಹೋಗೋ.. ನೀರಾಟಕ್ಕೆ ಅಡ್ಡಿಪಡಿಸಿದ್ದಕ್ಕೆ ಕುಕ್ಕೆ ಸುಬ್ರಹ್ಮಣ್ಯದ ಆನೆ ಮಾಡಿದ್ದೇನು

ಮುಂದಿನ ಸುದ್ದಿ
Show comments