Select Your Language

Notifications

webdunia
webdunia
webdunia
webdunia

ಮನೆಯಿಂದ ಹೊತ್ತೊಯ್ದು ಬಾಲಕಿಯ ರೇಪ್

ಮನೆಯಿಂದ ಹೊತ್ತೊಯ್ದು ಬಾಲಕಿಯ ರೇಪ್
ಬಳ್ಳಾರಿ , ಮಂಗಳವಾರ, 3 ಮೇ 2016 (18:45 IST)
ಅಪ್ರಾಪ್ತ ಬಾಲಕಿಯನ್ನು ಆಕೆಯ ಮನೆಯಿಂದಲೇ ಹೊತ್ತಿಕೊಂಡು ಹೋಗಿ ಅತ್ಯಾಚಾರವೆಸಗಿರುವ ಘಟನೆ ಬಳ್ಳಾರಿಯ ಮರಿಯಮ್ಮನ ತಾಂಡಾದಲ್ಲಿ ನಡೆದಿದೆ.

 
ಘಟನೆಯ ನಂತರ ಮನೆಗೆ ಮರಳಿದ ಬಾಲಕಿ ನಡೆದ ಘಟನೆಯನ್ನು ತನ್ನ ಪೋಷಕರೊಂದಿಗೆ ಹೇಳಿದ್ದಾಳೆ.
 
ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತಲೆ ಮರೆಸಿಕೊಂಡಿರುವ ಆರೋಪಿ ರೋಹಿತ್‌ಗಾಗಿ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರ ಕೊರಿಯಾದಲ್ಲಿ ಮದುವೆ, ಅಂತ್ಯ ಸಂಸ್ಕಾರ ನಿಷೇಧ