Webdunia - Bharat's app for daily news and videos

Install App

ಸಚಿವ ಸಿ.ಟಿ. ರವಿಗೆ ಕೊರೊನಾ ಪಾಸಿಟಿವ್

Webdunia
ಶನಿವಾರ, 11 ಜುಲೈ 2020 (19:26 IST)
ರಾಜ್ಯದ ಪ್ರವಾಸೋದ್ಯಮ ಸಚಿವರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ.

ಪ್ರವಾಸೋದ್ಯಮ  ಸಚಿವ  ಸಿ. ಟಿ.  ರವಿಗೆ  ಕೊರೊನಾ ಪಾಸಿಟಿವ್ ವರದಿ ಬಂದಿದ್ದು, ಚಿಕ್ಕಮಗಳೂರು ನಗರದ  ರಾಮನಹಳ್ಳಿ ಯಲ್ಲಿರುವ  ತಮ್ಮ  ಫಾರ್ಮ್  ಹೌಸ್ ನಲ್ಲಿ  ಹೋಂ  ಕ್ವಾರಂಟೈನ್  ನಲ್ಲಿ  ಚಿಕಿತ್ಸೆ  ಪಡೆಯುತ್ತಿದ್ದಾರೆ. 

ಬೆಂಗಳೂರಿಗೆ  ತೆರಳಿದ್ದ ಸಿ.ಟಿ.ರವಿ ಬೆಳಿಗ್ಗೆ  ಚಿಕ್ಕಮಗಳೂರಿಗೆ ಬಂದಿದ್ದರು. ಮುಂಜಾಗ್ರತೆಗಾಗಿ ಬೆಳಿಗ್ಗೆ  ಕೊರೊನಾ  ಪರೀಕ್ಷೆ ಮಾಡಿಸಿದ್ದು, ಪಾಸಿಟಿವ್ ವರದಿ  ಬಂದಿದೆ.  ಈ  ಹಿನ್ನಲೆಯಲ್ಲಿ  ಸಚಿವರ  ಎಲ್ಲಾ  ಮುಂದಿನ ಕಾರ್ಯಕ್ರಮಗಳು  ಸದ್ಯಕ್ಕೆ  ಸ್ಥಗಿತಗೊಂಡಿವೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments