ಮಂತ್ರಿ ಮಾಲ್ ಬೀಗ

Webdunia
ಸೋಮವಾರ, 6 ಡಿಸೆಂಬರ್ 2021 (15:01 IST)
ಮಲ್ಲೇಶ್ವರ ಬಳಿಯ ಮಂತ್ರಿ ಮಾಲ್ ಗೆ ತೆರಿಗೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಮೂರನೇ ಬಾರಿ ಬಿಬಿಎಂಪಿ ಬೀಗ ಜಡಿದಿದೆ.
 
ಕಳೆದ 4 ವರ್ಷಗಳಿಂದ 27 ಕೋಟಿ ರೂ.ವನ್ನು ಮಂತ್ರಿ ಮಾಲ್ ಬಾಕಿ ಉಳಿಸಿಕೊಂಡಿದೆ.ಕೆಲವು ತಿಂಗಳ ಹಿಂದೆ ಬೀಗ ಹಾಕಿದಾಗ 4 ಕೋಟಿ ರೂ. ಚೆಕ್ ನೀಡಿ ಶೀಘ್ರವೇ ತೆರಿಗೆ ಬಾಕಿಯನ್ನು ಪಾವತಿಸುವುದಾಗಿ ಮುಚ್ಚಳಿಕೆ ಬರೆದುಕೊಡಲಾಗಿತ್ತು.
 
ಬಾಂಡ್ ಪೇಪರ್ ಮೇಲೆ ಬಿಬಿಎಂಪಿಗೆ ಮುಚ್ಚಳಿಕೆ ಬರೆದುಕೊಟ್ಟರೂ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಸೋಮವಾರ ಬೆಳಿಗ್ಗೆ ಮತ್ತೊಮ್ಮೆ ಮಂತ್ರಿ ಮಾಲ್ ಗೆ ಬೀಗ ಜಡಿಯಲಾಗಿದ್ದು, ಈ ರೀತಿ ಬೀಗ ಹಾಕುತ್ತಿರುವುದು ಮೂರನೇ ಬಾರಿಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೇಕೆದಾಟುವಿಗಾಗಿ ಕರ್ನಾಟಕ ವಿರುದ್ಧ ಪಕ್ಷಬೇಧ ಮರೆತು ಒಂದಾದ ತಮಿಳುನಾಡು: ಕರ್ನಾಟಕದಲ್ಲಿ ಮಾತ್ರ....

Gold Price: ಚಿನ್ನದ ದರ ಇಂದು ಮತ್ತೆ ಬಲು ದುಬಾರಿ

Rahul Gandhi birthday: ಕೈಯಲ್ಲಿ ಕೊಡಲಿ, ಸಂವಿಧಾನ ಪುಸ್ತಕ, ಹಣೆಯಲ್ಲಿ ಭಸ್ಮ ಹಾಕಿದ ರಾಹುಲ್ ಗಾಂಧಿಗೆ ಗಂಗಾಭಿಷೇಕ

ವಿಧಾನಪರಿಷತ್ ಚುನಾವಣೆ ಗೆದ್ದ ತಕ್ಷಣ ಸಿಎಂ ಡಿಕೆ ಶಿವಕುಮಾರ್ ಮಾಡಿದ ಕೆಲಸವೇನು ಗೊತ್ತಾ

ಕೇರಳ ಅಪಘಾತದಲ್ಲಿ ಮಹಿಳೆಯ ಬಟ್ಟೆ ಹರಿದಾಗ ಈ ವ್ಯಕ್ತಿ ಧೋತಿ ಬಿಚ್ಚಿ ಮಾಡಿದ ಕೆಲಸಕ್ಕೆ ಎಲ್ಲರೂ ಶಾಕ್ Video

ಮುಂದಿನ ಸುದ್ದಿ
Show comments