Webdunia - Bharat's app for daily news and videos

Install App

ಗೆಣಸಿನ ಹಪ್ಪಳ ಮಾಡಿ ರುಚಿ ನೋಡಿ

Webdunia
ಶುಕ್ರವಾರ, 12 ಜೂನ್ 2020 (22:23 IST)
ಗೆಣಸಿನ ಹಪ್ಪಳ ಮನೆಯಲ್ಲೇ ಮಾಡಿ ರುಚಿ ನೋಡಿ. ಇದು ಪೌಷ್ಠಿಕ ಆಹಾರ ಹಾಗೂ ತಿನ್ನುವುದಕ್ಕೂ ರುಚಿಯಾಗಿರುತ್ತದೆ.

ಏನೇನ್ ಬೇಕು?

ಮರಗೆಣಸು ಅರ್ಧ ಕಿಲೋ
ಉಪ್ಪು

ಮಾಡೋದು ಹೇಗೆ?
ಮರಗೆಣಸನ್ನು ಸಿಪ್ಪೆ ತೊಳೆದು ಬಿಸಿನೀರಿನಲ್ಲಿ 75 ಭಾಗ ಬೇಯಿಸಬೇಕು. ಇದನ್ನು ಚಿಪ್ಸ್ ಮಾಡಿಕೊಳ್ಳಿ. ಬೇಯಿಸುವಾಗ ಉಪ್ಪು ಹಾಕಿಕೊಳ್ಳಿ. ಸ್ವಲ್ಪ ಹೊತ್ತು ಬಿಟ್ಟು ಎಣ್ಣೆಯಲ್ಲಿ ಕರಿಯಿರಿ. ಬೇಕಾದರೆ ಒಂದು ಖಾರದಪುಡಿ ಚಿಪ್ಸ್ ಗೆ ಉದುರಿಸಿಕೊಳ್ಳಬಹುದು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪೆಟ್ರೋಲ್ ಹಾಕಿಸಿಕೊಳ್ಳುವ ನೆಪದಲ್ಲಿ ಬಂದು ಸಿಬ್ಬಂದಿಗೆ ಮಾರಕಾಸ್ತ್ರ ತೋರಿಸಿ ಈ ಮೂವರು ಹೇಗೆ ನಡೆದುಕೊಂಡ್ರು ನೋಡಿ, Video

Video, ನೀರಿನಲ್ಲಿ ತೇಲುತ್ತಿದೆ ಕಂತೆ ಕಂತೆ ₹500 ನೋಟುಗಳು, ಎಲ್ಲಿ ಗೊತ್ತಾ

ರೈಲಿನ ಮೇಲ್ಛಾವಣಿ ಏರಿದ ವ್ಯಕ್ತಿಗೆ ಕರೆಂಟ್ ಶಾಕ್, ಕೆಳಗಿಳಿಸಲು ಮಾಡಿದ ಹರಸಾಹಸ ನೋಡಿ, Video

ವರಮಹಾಲಕ್ಷ್ಮಿ ಹಬ್ಬಕ್ಕೆ ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ ನೋಡಿದ್ರೆ ಶಾಕ್ ಆಗ್ತೀರಾ, Video

ವೃಷಭಾವತಿ ಕೆರೆಯಲ್ಲಿ ತೇಲಿಬಂತು ಕಂತೆ ಕಂತೆ ಹಣ: ಸ್ಥಳೀಯರು ಶಾಕ್ Video

ಮುಂದಿನ ಸುದ್ದಿ
Show comments