Webdunia - Bharat's app for daily news and videos

Install App

ಯುವತಿಯನ್ನು ಲವ್ ಮಾಡಿ, ಅನುಭವಿಸಿ ಬೆಂಕಿ ಹಚ್ಚಿದ

Webdunia
ಗುರುವಾರ, 14 ನವೆಂಬರ್ 2019 (14:51 IST)
ಯುವತಿಯೊಬ್ಬಳನ್ನು ಲವ್ ಮಾಡಿ ಒಂದೇ ರೂಮಿನಲ್ಲಿರಿಸಿಕೊಂಡು ಅನುಭವಿಸಿ ಕೊನೆಗೆ ಈ ಕೆಲಸ ಮಾಡಿದ್ದಾನೆ ಕಿರಾತಕ.

ಯುವತಿ ಮೋಹಿನಿ ಗುಪ್ತಾ  ಹಾಗೂ ನೀರಜ್ ಎಂಬುವರು ರಿಲೇಷನ್ ನಲ್ಲಿದ್ದರು. ಆದರೆ ಲವ್ ಮಾಡಿ ಲವ್ವಿ ಡವ್ವಿ ಎಲ್ಲಾ ಮುಗಿದ ಬಳಿಕ ಪ್ರೀತಿಸಿದ ಹುಡುಗಿಯನ್ನೇ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ.

ಮುಂಬೈನ ಕಲ್ಯಾಣ್ ಪ್ರದೇಶ ವ್ಯಾಪ್ತಿಯ ಬಾಲ್ಯಾನ್ ಎಂಬಲ್ಲಿ ಯುವತಿಯ ದೇಹ ಪತ್ತೆಯಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಆರೋಪಿ ನೀರಜ್ ನನ್ನು ಬಂಧನ ಮಾಡಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments