Webdunia - Bharat's app for daily news and videos

Install App

ಪ್ರಧಾನಿ ಮೋದಿ ವಿರುದ್ಧ ಕೈ ನಾಯಕರು ಕಿಡಿ..!

Webdunia
ಭಾನುವಾರ, 26 ಮಾರ್ಚ್ 2023 (18:00 IST)
ರಾಹುಲ್ ಗಾಂಧಿಗೆ ಶಿಕ್ಷೆಯನ್ನು ವಿರೋಧಿಸಿ ದೇಶದ ವಿವಿಧೆಡೆ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯ ಭಾಗವಾಗಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ  ಕಾಂಗ್ರೇಶ್ ನಾಯಕರು ಬಿಜೆಪಿ ವಿರುದ್ಧ ವಾಗ್ಬಾಣವನ್ನೇ ಸಿಡಿಸಿದ್ಧಾರೆ.ಕಳ್ಳರನ್ನು ಕಳ್ಳ ಎಂದು ಕರೆಯುವ ಹಕ್ಕು ಇಲ್ವಾ ಎಂದು ಪ್ರಶ್ನಿಸಿದ್ದಾರೆ.ಇದು ಹಿಟ್ಲರ್ನ ಜರ್ಮನಿ, ಮುಸೊಲಿನಿಯ ಇಟಲಿ ದೇಶ ಅಲ್ಲ ಇದು ಭಾರತ. ಆಡಳಿತ ಪಕ್ಷದ ತಪ್ಪುಗಳನ್ ಎತ್ತಿ ಹಿಡಿಯಲು ಪ್ರಬಲವಾದ ವಿರೋಧ ಪಕ್ಷ ಇರಬೇಕು ಆಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿ ಆಗುತ್ತದೆ ಎಂದು ಮೋದಿ ಸರ್ಕಾರ ವಿರುದ್ದ ಬೆಂಕಿ ಉಗಿಳಿದ್ರು, ಇನ್ನು  ಮೋದಿ ಸರ್ ನೇಮ್ ಬಳಸಿ ಮಾತನಾಡಿದ್ರು. ಆದ್ರೆ ಮಹಾನ್ ಮೋಸಗಾರ ಅದಾನಿ ಬಗ್ಗೆ ಪ್ರಧಾನಿ ಸಂಬಂಧದ ಬಗ್ಗೆ ಮಾತನಾಡಿದ್ದಕ್ಕೆ ಈಗ ಕೇಸ್ ಓಪನ್ ಆಯ್ತು. ಆಪರೇಷನ್ ಕಮಲ ಮಾಡುವುದು ಬೇಡ, ಶಾಸಕರ ಮೇಲೆ ಕೇಸ್ ಹಾಕಿ ಜಡ್ಜನ್ನ ಬುಕ್ ಮಾಡಿಕೊಂಡರೆ ಸಾಕು. ಯಾರಾದರೂ ಎರಡು ವರ್ಷ ಶಿಕ್ಷೆ ಕೊಡ್ತಾರೇನ್ರೀ? ಎಂದು ವಾಗ್ದಾಳಿ ನಡೆಸಿದರು……ಏಪ್ರಿಲ್ 5ರಂದು ಕೋಲಾರದಲ್ಲಿ ದೊಡ್ಡ ರ್ಯಾಲಿ ಮಾಡುತ್ಥೇವೆ ಎಲ್ಲರೂ ಭಾಗಿಯಾಗುವ ಮೂಲಕ ರಾಹುಲ್ ಗಾಂಧಿ ಬೆನ್ನಿಗೆ ನಿಲ್ಲಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಂಕಲ್ಪ ಸತ್ಯಾಗ್ರಹದಲ್ಲಿಮನವಿ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಶ್ವ ಚೆಸ್ ಚಾಂಪಿಯನ್ ದಿವ್ಯಾಗೆ ಬಿಗ್ ಸರ್ಪ್ರೈಸ್‌: ಮಹಾರಾಷ್ಟ್ರ ಸಿಎಂರಿಂದ ದೊಡ್ಟಮೊತ್ತದ ಬಹುಮಾನ

ಇಯರ್‌ಫೋನ್ ಧರಿಸಿ ರೈಲು ಹಳಿ ದಾಟುತ್ತಿದ್ದ ಬಾಲಕ ರೈಲು ಡಿಕ್ಕಿ ಹೊಡೆದು ಸಾವು

ಕೋರ್ಟ್ ನಲ್ಲಿ ಕಣ್ಣೀರಿಡುತ್ತಾ ಪ್ರಜ್ವಲ್ ರೇವಣ್ಣ ಹೇಳಿದ್ದೇನು, ಸಂಪೂರ್ಣ ವಿವರ ಇಲ್ಲಿದೆ

ರಾಹುಲ್ ಗಾಂಧಿ ಮತಗಳವು ಪ್ರತಿಭಟನೆಗೆ ಬೆಂಗಳೂರಿನಲ್ಲಿ ಮರಗಳಿಗೆ ಕತ್ತರಿ

ಧರ್ಮಸ್ಥಳ ಕೇಸ್ ಗೆ ಇಂದು ಮಹತ್ವದ ತಿರುವು ಗ್ಯಾರಂಟಿ

ಮುಂದಿನ ಸುದ್ದಿ
Show comments