ಲಾಲ್ ಬಾಗ್ ಕಬ್ಬನ್ ಪಾರ್ಕ್ ನಲ್ಲಿ ಜನವೋ ಜನ

Webdunia
ಭಾನುವಾರ, 11 ಜುಲೈ 2021 (19:52 IST)
ಆಷಾಡದ ಮೊದಲನೇ‌ ಭಾನುವಾರ‌ ನಗರದ‌ಎಲ್ಲ ಉದ್ಯಾನವನಗಳಲ್ಲಿ ಜನವೋ ಜನ.ಲಾಲ್ ಬಾಗ್.ಕಬ್ಬನ್‌ಪಾರ್ಕ್.ಜಿ.ಪಿ.ಪಾರ್ಕ್ ಮತ್ತು ನಗರದ‌ಹೊರವಲಯದಲ್ಲಿರುವ ದೊಡ್ಡ ಆಲದ‌ಮರದ‌ ತಂಗಾಳಿಯನ್ನು ಸವಿಯಲು ಕುಟುಂಬದ ಸಮೇತ ಹಾಜರಾಗಿ‌ಮೋಜು ಮಸ್ತಿ ಮಾಡುತ್ತಿರುವ ದೃಶ್ಯ ಕಂಡು ಬಂತು
400 ವರುಷಗಳ‌ಇತಿಹಾಸವಿರುವ  ಕೆಂಗೇರಿ‌ಯ ಹತ್ತಿರವಿರುವ ರಾಮೋಹಳ್ಳಿ ಯಲ್ಲಿರುವ ದೊಡ್ಡಾಲದ‌ಮರದ ವೀಕ್ಷಣೆಗೆ ದಂಡು‌ದಂಡಾಗಿ‌ಜನ‌ ಜಮಾಯಿಸಿದ್ದರು.
ಕಲ್ಲು‌ಬೆಂಚಿನ‌ಮೇಲೆಕುಳಿತು ಗಾಳಿ ಸೇವಿಸುತ್ತ .ತಿಂಡಿ‌ತಿನ್ನುತ್ತ‌ ಮಜಾ ಮಾಡುತ್ತಿದ್ದರು.4 ತಿಂಗಳಿನಿಂದ ಗೇಟ್ ತೆಗೆದಿರಲಿಲ್ಲ.ಉದ್ದವಾಗಿ ಗಿಡಗಳು ಬೆಳೆದು ನಿಂತಿತ್ತು.ಸೊಳ್ಳೆಗಳ  ಕಾಟಕ್ಕೆ ಜನ ನಿರ್ವಹಣೆ ಮಾಡುವವರಿಗೆ‌ಶಾಪ ಹಾಕುತ್ತಿದ್ದರು.ವ್ಯಾಪಾರಿಗಳಿಗಂತೂ ಭರ್ಜರಿ ವ್ಯಾಪಾರ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಕ್ಷ ಹೇಳಿದ ಕೆಲಸ ಮಾಡಬೇಕು: ಡಿಕೆ ಶಿವಕುಮಾರ್ ಗೆ ಕೌಂಟರ್ ಕೊಟ್ಟ ಯತೀಂದ್ರ ಸಿದ್ದರಾಮಯ್ಯ

ಪಕ್ಷಕ್ಕಾಗಿ ಬಾವುಟ ಕಟ್ಟಿದ್ದೀನಿ, ಕಸ ಗುಡಿಸಿದ್ದೀನಿ, ಸುಮ್ನೇ ನಾಯಕ ಆಗಿಲ್ಲ ಎಂದ ಡಿಕೆ ಶಿವಕುಮಾರ್: ಪಬ್ಲಿಕ್ ಹೇಳಿದ್ದೇನು

ಮೈಸೂರು ಅರಮನೆ ಮುಂಭಾಗವೇ ಸ್ಪೋಟ, ಓರ್ವನ ಸಾವು: ಕಾರಣ ಪತ್ತೆ ಮಾಡಿದ ಪೊಲೀಸರು video

Karnataka Weather: ಇಂದು ಮನೆಯಿಂದ ಹೊರಗೆ ಕಾಲಿಡುವ ಮುನ್ನ ಎಚ್ಚರ

ಕ್ರಿಸ್ಮಸ್‌ ರಜೆಗೆ ಬೆಂಗಳೂರಿನಿಂದ ವಿಜಯಪುರಕ್ಕೆ ತೆರಳುವ ಪ್ರಯಾಣಿಕರ ದಟ್ಟಣೆ ತಗ್ಗಿಸಲು ಬೈಪಾಸ್ ಮೂಲಕ ರೈಲು

ಮುಂದಿನ ಸುದ್ದಿ
Show comments