Select Your Language

Notifications

webdunia
webdunia
webdunia
webdunia

ಕೆಎಎಸ್ ಪೂರ್ವಭಾವಿ: 5 ಮಂದಿ ಡಿಬಾರ್

ಕೆಎಎಸ್ ಪೂರ್ವಭಾವಿ: 5 ಮಂದಿ ಡಿಬಾರ್
ಬೆಂಗಳೂರು , ಸೋಮವಾರ, 20 ಏಪ್ರಿಲ್ 2015 (08:22 IST)
ರವಿವಾರ ರಾಜ್ಯಾದ್ಯಂತ ಕೆಎಎಸ್ ಪೂರ್ವಭಾವಿ ಪರೀಕ್ಷೆ ನಡೆದಿದ್ದು ಬಳ್ಳಾರಿ ಪರೀಕ್ಷಾ ಕೇಂದ್ರದಲ್ಲಿ  ಒಟ್ಟು 5 ಮಂದಿ ಡಿಬಾರ್ ಆಗಿದ್ದಾರೆ.

ಖಾಲಿ ಇರುವ 440 ಗೆಜೆಟೆಡ್ ಪ್ರೊಬೇಷನರ್ಸ ಹುದ್ದೆಗಳಿಗೆ ರಾಜ್ಯಾದ್ಯಂತ 625 ಪರೀಕ್ಷಾ ಕೇಂದ್ರಗಳಲ್ಲಿ ಭಾನುವಾರ ಪೂರ್ವಭಾವಿ ಪರೀಕ್ಷೆ ನಡೆದಿತ್ತು.  ಒಟ್ಟು 2,67,472 ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಶನಿವಾರ ಕರ್ನಾಟಕ ಬಂದ್ ಆಗಿದ್ದರಿಂದ 25% ಅಭ್ಯರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು. 
 
ಅಕ್ರಮ ತಡೆಗಟ್ಟಲು ಪ್ರತಿಯೊಂದು ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟೆಚ್ಚರವನ್ನು ಕೈಗೊಳ್ಳಲಾಗಿತ್ತು. 

Share this Story:

Follow Webdunia kannada