Webdunia - Bharat's app for daily news and videos

Install App

ಇನ್ಮುಂದೆ ಕರ್ನಾಟಕ ಫುಲ್ ಲಾಕ್ ಡೌನ್

Webdunia
ಸೋಮವಾರ, 20 ಏಪ್ರಿಲ್ 2020 (15:43 IST)
ಬೆಂಗಳೂರಿನ ಪಾದರಾಯನಪುರದಲ್ಲಿ ವೈದ್ಯರು, ಪೊಲೀಸರು, ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆದ ಬೆನ್ನಲ್ಲೇ ಸರಕಾರ ಸಚಿವ ಸಂಪುಟ ಸಭೆ ನಡೆಸಿ ಮಹತ್ವದ ನಿರ್ಣಯ ಕೈಗೊಂಡಿದೆ.

ಇನ್ಮುಂದೆ ಲಾಕ್ ಡೌನ್ ಮತ್ತಷ್ಟು ಕಠಿಣವಾಗಿರುತ್ತದೆ ಎಂದು ಸಚಿವ ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಐಟಿ-ಬಿಟಿ ಸೇರಿದಂತೆ ಯಾವುದೇ ಕಂಪನಿಗಳಿಗೆ ವಿನಾಯಿತಿ ಇಲ್ಲ. ರಿಯಾಯಿತಿಯನ್ನೂ ಸರಕಾರ ಕೊಡಲ್ಲ ಎಂದಿದ್ದಾರೆ.

ಲಾಕ್ ಡೌನ್ ನಲ್ಲಿ ಯಾವುದೇ ಬದಲಾವಣೆಯನ್ನು ಮಾಡೋದಕ್ಕೆ ಹೋಗೋದಿಲ್ಲ. ಮೇ 3 ರವರೆಗೆ ಲಾಕ್ ಡೌನ್ ಇನ್ನಷ್ಟು ಕಠಿಣವಾಗಿರಲಿದೆ ಎಂದು ಮಾಧುಸ್ವಾಮಿ ಹೇಳಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಎಂಥಾ ಲಜ್ಜೆಗೆಟ್ಟ ಮಗ.. ಆಸ್ತಿ ಆಸೆಗೆ ಹೆಣವಾಗಿ ಮಲಗಿದ್ದ ತಂದೆಗೆ ಮಾಡಿದ್ದು ನೋಡಿದರೆ ಛೀಮಾರಿ ಹಾಕ್ತೀರಿ Video

ಕ್ಯಾಬಿನೆಟ್‌ನಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡದಿರುವುದು ಮಹಿಳೆಯರಿಗೆ ಮಾಡಿದ ಅಪಮಾನ: ವಿಜಯೇಂದ್ರ

ಅಯೋಧ್ಯೆಯಲ್ಲಿ ನಡೆಯಿತು ಭೀಕರ ಅಪಘಾತ: ಆಳೆತ್ತರಕ್ಕೆ ಹಾರಿದ ವ್ಯಕ್ತಿ ಗತಿ ಏನಾಯ್ತು Video

ಬೆಂಗಳೂರು: ಮಹಿಳೆ ಬಿದ್ದರೂ ಬಿಡದೇ ಹಲ್ಲೆ ನಡೆಸಿ ಚೈನ್ ಕಿತ್ತುಕೊಂಡ ಖದೀಮ Video

ಸೈಕಲ್ ನಲ್ಲಿ ಆಟವಾಡುತ್ತಿದ್ದ ಬಾಲಕಿ ಮೇಲೆಯೇ ಬಿತ್ತು ಇ ರಿಕ್ಷಾ: ಮುಂದಾಗಿದ್ದು ಘನಘೋರ ಘಟನೆ Video

ಮುಂದಿನ ಸುದ್ದಿ
Show comments