‘ಹಾರುವ ಹೋಟೆಲ್​’ನಲ್ಲಿ ಎಲ್ಲಾ ಇದೆ

Webdunia
ಶುಕ್ರವಾರ, 1 ಜುಲೈ 2022 (21:00 IST)
ಇದು ಹಾರಾಡುವ ಹೊಟೇಲ್. ಅಣುಶಕ್ತಿ ಚಾಲಿತ ಬೃಹತ್ 'ಫ್ಲೈಯಿಂಗ್ ಹೋಟೆಲ್' ಸಿದ್ಧಗೊಂಡಿದ್ದು, ಇದರಲ್ಲಿ ಜಿಮ್ ಮಾತ್ರವಲ್ಲದೆ ಈಜುಕೊಳದಂತಹ ಐಷಾರಾಮಿ ಸೌಲಭ್ಯಗಳೂ ಇರಲಿದೆ.ಈ ಹಾರುವ ಹೊಟೇಲ್​​​​ನಲ್ಲಿ 5000 ಪ್ರಯಾಣಿಕರು ತಂಗಲು ಸಾಧ್ಯವಾಗುತ್ತದೆ. ಸ್ಕೈ ಕ್ರೂಸ್ ಹಡಗಿನ ಯೆಮೆನ್ ಇಂಜಿನಿಯರ್ ಹಶೆಮ್ ಅಲ್-ಘಾಲಿ ಅವರು YouTube ಗೆ ಪೋಸ್ಟ್ ಮಾಡಿದ CGI ವೀಡಿಯೊದಲ್ಲಿ ಮೋಡಗಳ ಮಧ್ಯೆ  ಬಾಹ್ಯಾಕಾಶ ಹಾರಾಡುತ್ತಿರುವ ವಿಮಾನವನ್ನು ಕಾಣಬಹುದು. ಇದರ ಒಳ ವಿನ್ಯಾಸವು  ಯಾವ 5 ಸ್ಟಾರ್ ಹೋಟೆಲ್‌ಗಿಂತಲೂ ಕಡಿಮೆಯಿಲ್ಲ. ಇದು ಶಾಪಿಂಗ್ ಮಾಲ್, ಜಿಮ್, ಈಜುಕೊಳ, ರೆಸ್ಟೋರೆಂಟ್, ಬಾರ್,  ಸ್ಪೋರ್ಟ್ಸ್ ಸೆಂಟರ್, ಸಿನಿಮಾ ಮಾತ್ರವಲ್ಲದೆ ಮಕ್ಕಳ ಆಟದ ಮೈದಾನ ಮತ್ತು ಥಿಯೇಟರ್ ಅನ್ನು ಸಹ ಹೊಂದಿರುತ್ತದೆ. ಸ್ಕೈ ಕ್ರೂಸ್ ಹೋಟೆಲ್ ಪ್ರತ್ಯೇಕ ವಿಭಾಗದಲ್ಲಿ ಕಾನ್ಫರೆನ್ಸ್ ಕೇಂದ್ರವನ್ನು ಹೊಂದಿದೆ. ಈ ವಿಮಾನದ ಕೋಣೆಯಲ್ಲಿ ಬಾಲ್ಕನಿಯನ್ನು ಸಹ ವಿನ್ಯಾಸಗೊಳಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾರಿಗೆ ಅಡ್ಡ ಬಂದ ನಾಯಿ: ಕಾರು ಪಲ್ಟಿಯಾಗಿ ಜನಸ್ನೇಹಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸಾವು

ನನ್ನೊಂದಿಗೆ ಆಟವಾಡಲು ಬರಬೇಡಿ: ಕೇಂದ್ರದ ವಿರುದ್ಧ ಬ್ಯಾನರ್ಜಿ ಕಿಡಿ

ಈ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲ್ಲ: ಮಲ್ಲಿಕಾರ್ಜುನ ಖರ್ಗೆ ಹಿಂಗದಿದ್ಯಾಕೆ

ದೇಶದ ಎರಡನೇ ಅತಿದೊಡ್ಡ ಮೀನು ಉತ್ಪಾದನಾ ರಾಜ್ಯವಾಗಿ ಗುಜರಾತ್

ಶಾಸಕರ ಖರೀದಿಗೆ ಹಣವಿದೆ, ರೈತರ ಸಂಕಷ್ಟಕ್ಕಿಲ್ಲ: ಜಗದೀಶ್ ಶೆಟ್ಟರ್ ಆಕ್ರೋಶ

ಮುಂದಿನ ಸುದ್ದಿ
Show comments