Webdunia - Bharat's app for daily news and videos

Install App

ಇದೇನಾ ನಿಮ್ಮ ಅಚ್ಚೇ ದಿನ್-ಮೋದಿಯನ್ನು ಪ್ರಶ್ನಿಸಿದ ಕಾಮೆಡಿಯನ್ ಕಪಿಲ್ ಶರ್ಮಾ

Webdunia
ಶುಕ್ರವಾರ, 9 ಸೆಪ್ಟಂಬರ್ 2016 (14:06 IST)
ಸ್ಟಾರ್ ಕಾಮೆಡಿಯನ್ ಕಪಿಲ್ ಶರ್ಮಾ ತಮ್ಮ ಹಾಸ್ಯ ಪ್ರವೃತ್ತಿಗೆ ಮತ್ತು ಕಾಮಿಕ್ ಕೌಶಲ್ಯಗಳಿಗೆ ಹೆಸರಾದವರು. ಆದರೆ ತಮಗೆ ಅನ್ಯಾಯವಾದಾಗ ಕೋಪತಾಪ ವ್ಯಕ್ತಪಡಿಸಲು ಕಪಿಲ್ ಹಿಂಜರಿಯುವುದಿಲ್ಲ. ಕಪಿಲ್ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯ ಅಚ್ಚೆ ದಿನ್ ಪ್ರಶ್ನಿಸಿ ಟ್ವಿಟರ್‌ನಲ್ಲಿ ತಮ್ಮ ಕೋಪ ಹೊರಹಾಕಿದ್ದಾರೆ.

ತಾವು ಕಳೆದ ಐದುವರ್ಷಗಳಲ್ಲಿ  ಆದಾಯ ತೆರಿಗೆ ಪಾವತಿ ಮಾಡಿದ ಮೊತ್ತ ಮತ್ತು ನಗರದಲ್ಲಿ ಕಚೇರಿ ಸ್ಥಾಪಿಸಲು ಬಿಎಂಸಿಗೆ ತಾವು ನೀಡಿದ ಲಂಚದ ಬಗ್ಗೆ ಕೆಲವು ಟ್ವೀಟ್ ಮಾಡಿದರು.
 
ಕಳೆದ ಐದು ವರ್ಷಗಳಿಂದ ನಾನು 15 ಕೋಟಿ ಆದಾಯ ತೆರಿಗೆ ಪಾವತಿ ಮಾಡಿದೆ ಹಾಗೂ ಕಚೇರಿ ಸ್ಥಾಪನೆಗೆ 5 ಲಕ್ಷ ಲಂಚ ನೀಡಿದೆ. ಯೆ ಹೈನ್ ಆಪ್ಕೆ ಅಚ್ಚೆ ದಿನ್ ಎಂದು ಪ್ರಧಾನಿಗೆ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.
 
ಕುತೂಹಲಕರ ಸಂಗತಿಯೆಂದರೆ ಕಪಿಲ್ ತಮ್ಮ ಶೋನಲ್ಲಿ ಪ್ರಧಾನ ಮಂತ್ರಿ ಅತಿಥಿಯಾಗಿ ಬರಬೇಕೆಂಬ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದರು.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments