ಮತಗಟ್ಟೆ ಅಧಿಕಾರಿ ಎಂದು ದುರುಪಯೋಗ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಟ್ ಫಿಲ್ಡ್ ಡಿಸಿಪಿ ಗಿರೀಶ್ ಹೇಳಿಕೆ ನೀಡಿದ್ದಾರೆ.
ಎನ್ ಜಿಒ ಒಂದು ಬಿಬಿಎಂಪಿ ನೀಡಿದ ಮತದಾನದ ಬಗ್ಗೆ ಜಾಗೃತಿಗೆ ಅನುಮತಿ ನೀಡಲಾಗಿದೆ.ಅದನ್ನ ದುರುಪಯೋಗ ಪಡಿಸಿಕೊಂಡ ದೂರು ದಾಖಲಾಗಿದೆ.ಲೋಕೇಶ್ ಎಂಬಾತನ ಮೇಲೆ ದೂರು ದಾಖಲಾಗಿದೆ.ಆರೋಪಿಗಾಗಿ ಶೋಧ ನಡೆಸಲಾಗಿದೆ .ಬಿಬಿಎಂಪಿ ನೀಡಿರುವ ಎನ್ ಜಿ ಓ ಯಾರದ್ದು ಏನು ಎಂಬ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ವೈಟ್ ಫಿಲ್ಡ್ ಡಿಸಿಪಿ ಗಿರೀಶ್ ಹೇಳಿದ್ದಾರೆ.