Webdunia - Bharat's app for daily news and videos

Install App

ಐಡಿ ಕಾರ್ಡ್ ತಪಾಸಣೆ ಮಾಡಲು ತಡವಾಗ್ತಿರೋದಕ್ಕೆ ಸಿಬ್ಬಂದಿಗಳ ಆಕ್ರೋಶ

Webdunia
ಶನಿವಾರ, 13 ಮೇ 2023 (13:00 IST)
ಏಳು ಮತ ಎಣಿಕೆ ಕೇಂದ್ರಕ್ಕೆ ಒಂದೇ ಕಡೆಯಿಂದ ಎಂಟ್ರಿ ನೀಡಿರೋ ಪೊಲೀಸರ ವಿರುದ್ಧ ಸಿಬ್ಬಂದಿಗಳು ಆಕ್ರೋಶಗೊಂಡಿದ್ದಾರೆ.7-30 ಕ್ಕೆ ಸ್ಟ್ರಾಂಗ್ ಓಪನ್ ಮಾಡಬೇಕಿದೆ ಸೋ ಹಾಗಾಗಿ ವೇಗವಾಗಿ ಪಾಸ್ ತಪಾಸಣೆ ಮಾಡುವಂತೆ ಸಿಬ್ಬಂದಿಗಳು ಮನವಿ ಮಾಡಿದ್ದಾರೆ.
 
ಒಂದು ಟೇಬಲ್ ಮೂವರು ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ .ಪೋಸ್ಟಲ್ ಬ್ಯಾಲೆಟ್ ಟೇಬಲ್ ಸೇರಿ ಒಟ್ಟು - 142 ಟೇಬಲ್ .ಪೋಸ್ಟಲ್ ಬ್ಯಾಲೆಟ್ ಬಿಟ್ಟು- 132 ಟೇಬಲ್ ನ ವ್ಯವಸ್ಥೆ ಮಾಡಲಾಗಿದೆ.ಸೇಂಟ್ ಜೋಸೆಫ್ ಕಾಲೇಜಿನಲ್ಲಿ- ಒಟ್ಟು 426 ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ.ಒಳಗೆ ಹೋಗುತ್ತಿರುವ ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿ ಪೊಲೀಸರು ಒಳಗೆ ಕಳಿಸುತ್ತಿದ್ದು,ಪೋಸ್ಟಲ್ ಬ್ಯಾಲೆಟ್ ಗೆ- 10 ಟೇಬಲ್ ಗಳ ವ್ಯವಸ್ಥೆ  ಮಾಡಲಾಗಿದೆ.ಒಟ್ಟು - 30 ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ.ಮತದಾನ ಶುರುವಾಗಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments