Select Your Language

Notifications

webdunia
webdunia
webdunia
webdunia

ಸಿನಿಮೀಯ ರೀತಿಯಲ್ಲಿ ಪತಿಯ ಅಕ್ರಮ ಸಂಬಂಧ ಬಯಲು

ಸಿನಿಮೀಯ ರೀತಿಯಲ್ಲಿ ಪತಿಯ ಅಕ್ರಮ ಸಂಬಂಧ ಬಯಲು
ನೆಲ್ಲೂರು: , ಸೋಮವಾರ, 15 ಫೆಬ್ರವರಿ 2016 (16:26 IST)
ವೆಂಕಟೇಶ್ ಆಂಧ್ರದ ನೆಲ್ಲೂರಿನಲ್ಲಿ ಜೆಸಿಬಿ ಚಾಲಕನಾಗಿದ್ದು, ಕೆಲಸದ ನೆಪ ಹೇಳಿಕೊಂಡು ಮನೆಯಿಂದ ದೂರವಿರುತ್ತಿದ್ದ. ಹೆಂಡತಿ ಇದ್ದರೂ ಪಕ್ಕದ ಮನೆಯ ಆಂಟಿ ಜತೆ ಅಕ್ರಮ ಸಂಬಂಧ ಇಟ್ಟುಕೊಂಡು ಅವಳೊಡನೆ ಸರಸಸಲ್ಲಾಪ ನಡೆಸಿದ್ದ. ಪತಿಯ ಅಕ್ರಮ ಸಂಬಂಧದ ಸುಳಿವು ಪತ್ನಿಗೆ ಸಿಕ್ಕಿತ್ತು.  ಈ ಕುರಿತು ಪತ್ನಿ ಕೋರ್ಟ್ ಮೆಟ್ಟಿಲು ಏರಿದ್ದಳು.

ಆದರೆ  ಪತಿಯ ಅನೈತಿಕ ಸಂಬಂಧದ ಬಗ್ಗೆ  ಕೋರ್ಟ್ ಸಾಕ್ಷ್ಯ ಕೇಳಿತ್ತು.  ಪತಿ ತನ್ನ ಪ್ರಿಯತಮೆಯೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದಾಗಲೇ ಸಿನಿಮೀಯ ಶೈಲಿಯಲ್ಲಿ ಪತ್ನಿ, ಸಂಬಂಧಿಕರು ದಾಳಿ ಮಾಡಿದ್ದರು. ಅಸಲಿ ಪತ್ನಿ ಕಂಡು ಆಂಟಿ ಅಟ್ಟವೇರಿ ಕುಳಿತಿದ್ದಳು.

ಆದರೂ ಬಿಡದ ಪತ್ನಿ, ಸಂಬಂಧಿಕರು ಪತಿಗೆ ಮತ್ತು ಆಂಟಿಗೆ ಸಕತ್ತಾಗಿ ಥಳಿಸಿದ್ದರು. ರೆಡ್ ಹ್ಯಾಂಡ್ ಆಗಿ ವಿಡಿಯೋ ದೃಶ್ಯದ ಸಮೇತ ಸಿಕ್ಕಿಬಿದ್ದಿದ್ದರಿಂದ ಕೋರ್ಟ್‌ಗೆ ಕೂಡ ಅಕ್ರಮಸಂಬಂಧದ ಸಾಕ್ಷ್ಯಾಧಾರ ಸಿಕ್ಕಿತು. 

Share this Story:

Follow Webdunia kannada