Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಹನಿಟ್ರ್ಯಾಪ್ ಕೇಸ್ : 8 ಜನರಿಗೆ ಜೈಲು ಶಿಕ್ಷೆ
Webdunia
ಗುರುವಾರ, 12 ಮಾರ್ಚ್ 2020 (18:42 IST)
ಬ್ಯಾಂಕ್ ಮ್ಯಾನೇಜರ್ ವೊಬ್ಬರಿಂದ ಹನಿಟ್ರ್ಯಾಪ್ ಮೂಲಕ ಹಣ ಕೀಳಲು ಮುಂದಾಗಿದ್ದ ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಹನಿಟ್ರ್ಯಾಪ್ ನಲ್ಲಿ ಇಬ್ಬರು ಯುವತಿಯರು ಪಾಲ್ಗೊಂಡಿದ್ದರು. ಮಂಗಳೂರಿನ ಬಳ್ಳಾಲ್ ಬಾಗ್ ಪ್ರದೇಶದಲ್ಲಿರುವ ಫ್ಲ್ಯಾಟ್ ವೊಂದರಲ್ಲಿ ಹನಿಟ್ರ್ಯಾಪ್ ನಡೆಸಲಾಗಿತ್ತು.
ಕೇಸ್ ಗೆ ಸಂಬಂಧಿಸಿದಂತೆ ಯುವತಿಯರಿಬ್ಬರೂ ಸೇರಿದಂತೆ 8 ಜನರಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ ತಲಾ 6 ಸಾವಿರ ರೂ. ದಂಡ ವಿಧಿಸಲಾಗಿದೆ.
ಕೊಣಾಜೆಯ ಶಿಲ್ಪಾ (27), ಯತೀಶ್ (26), ಅವಿನಾಶ್ (25), ರಂಜಿತ್ (23), ಕೊಣಾಜೆಯ ಶ್ರೀಜಿತ್ (24), ದೇರಳಕಟ್ಟೆಯ ನಿತಿನ್ (23), ಬೋಂದೆಲ್‍ನ ಸಚಿನ್ (23), ಕೋಟೆಕಾರ್ ಬೀರಿಯ ತೃಪ್ತಿ (25) ಶಿಕ್ಷೆಗೆ ಗುರಿಯಾದವರು.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಸುಖ ನೀಡಿ ಗರ್ಭಿಣಿಯಾದವಳಿಂದ ಹನಿಟ್ರ್ಯಾಪ್
ಒಂದು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದಕ್ಕೆ ಆಗ್ತಿದೆ ಹನಿಟ್ರ್ಯಾಪ್
ಗಲ್ಲು ತಪ್ಪಿಸಲು ಕೊನೆಯ ಪ್ರಯತ್ನ ನಡೆಸುತ್ತಿರುವ ನಿರ್ಭಯಾ ಅಪರಾಧಿಗಳು
ರೆಸಾರ್ಟ್ ಗೆ ಕರೆಯುವ ಚಾಲಾಕಿ ಹುಡುಗಿಯರಿಂದ ಹನಿಟ್ರ್ಯಾಪ್
ನಿರ್ಭಯಾ ಸಾಮೂಹಿಕ ಅತ್ಯಾಚಾರ ಕೇಸ್ – ಅಪರಾಧಿಗಳಿಗೆ ಜ.22 ರಂದು ಗಲ್ಲು
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಮುಂದಿನ ಸುದ್ದಿ
ಬಾಯಿಗೆ ಬಟ್ಟೆ ತುರುಕಿ ಖಾಲಿ ಮನೆಗೆ ಎಳೆದೊಯ್ದು ಅಪ್ರಾಪ್ತೆ ಮೇಲೆ ಅತ್ಯಾಚಾರ
Show comments