ಬೆಂಗಳೂರಲ್ಲಿ ಹುಡುಗರೂ ಸೇಫ್ ಅಲ್ಲ..?

Webdunia
ಗುರುವಾರ, 4 ಮೇ 2017 (10:49 IST)
ಬೆಂಗಳೂರಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಕ್ಯಾಬ್ ಡ್ರೈವರ್ ಒಬ್ಬ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣ ನಡೆದು 2 ದಿನಗಳಾಗುವಷ್ಟರಲ್ಲಿ ಮತ್ತೊಂದು ಆಘಾತಕಾರಿ ಸುದ್ದಿ ಬಂದಿದೆ.

ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮುರಳಿ ಎಂಬುವವನ ಕೊಲೆ ಪ್ರಕರಣದಲ್ಲಿ ಸಲಿಂಗ ಕಾಮಿಗಳ ಕೈವಾಡವಿರುವ ಶಂಕೆ ಇದೆ ಎಂದು ಮಾಧ್ಯಮಗಳು ವರದಿಮಾಡಿದೆ. ಕರಗದ ದಿನದಂದು ಮುರಳಿಯನ್ನ ಕರೆದೊಯ್ದ ಸಲಿಂಗಿಗಳ ಸಲಿಂಗಕಾಮ ನಡೆಸಿ ಬಳಿಕ ಹತ್ಯೆಗೈದಿದ್ದಾರೆ ಎನ್ನಲಾಗಿದೆ. ಮಾರುಕಟ್ಟೆಯ ಕಟ್ಟಡದ ಮೇಲೆ ಶವ ಸಿಕ್ಕಿದ್ದು, ಮರಣೋತ್ತರ ವರದಿ ಬಳಿಕವೇ ಸತ್ಯ ಹೊರಬೀಳಬೇಕಿದೆ.

ಫೇಸ್ಬುಕ್`ನಲ್ಲಿರುವ ಕೆಲ ನಕಲಿ ಅಕೌಂಟ್`ಗಳು ಸಲಿಂಗಕಾಮವನ್ನ ಪ್ರೋತ್ಸಾಹಿಸುತ್ತಿದ್ದು, ಯುವಕರನ್ನ ಫ್ರೆಂಡ್ ಮಾಡಿಕೊಂಡು ಬಳಿಕ ಅವರನ್ನ ಲೈಂಗಿಕವಾಗಿ ಬಳಸಿಕೊಳ್ಲುತ್ತಾರೆ ಎಂಬ ಗುಮಾನಿ ಇದೆ. ಸ್ಪುರದ್ರೂಪಿ ಪುರುಷರನ್ನ ಸೆಳೆಯುವ ಈ ತಂಡ 15 ದಿನಗಳಿಗೊಮ್ಮೆ ಗುಂಡಿನ ಪಾರ್ಟಿ ನಡೆಸಿ ಅಲ್ಲಿ ಸಲಿಂಗಕಾಮವೂ ನಡೆಸುತ್ತದೆ ಎಂದು ಹೇಲಲಾಗುತ್ತಿದೆ. ಇದುವರೆಗೆ 1000 ಯುವಕರ ಮೇಲೆ ದೌರ್ಜನ್ಯ ನಡೆದಿರುವ ಶಂಕೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯಗೆ ದೆಹಲಿಯಿಂದ ಹೈಕಮಾಂಡ್ ಬುಲಾವ್ ಬಗ್ಗೆ ಕೇಳಿದ್ರೆ ಡಿಕೆ ಶಿವಕುಮಾರ್ ಶಾಕಿಂಗ್ ರಿಯಾಕ್ಷನ್

ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಹತ್ವದ ತೀರ್ಮಾನ ತೆಗೆದುಕೊಂಡ ಸರ್ಕಾರ: ನೀವೂ ಚೆಕ್ ಮಾಡಿಕೊಳ್ಳಿ

ದೇಶಾದ್ಯಂತ ಮತ್ತೆ ಇಂಧನ ದರ ಭಾರಿ ಏರಿಕೆ: ಸಾರ್ವಜನಿಕರಿಗೆ ಮತ್ತೊಂದು ಬಿಗ್ ಶಾಕ್

Karnataka Weather: ಕರ್ನಾಟಕದ ಮುಂದಿನ ಒಂದು ವಾರದ ಹವಾಮಾನ ವರದಿ

ಜೋಸೆಫ್ ವಿಜಯ್ ಸಿಎಂ ಆಗಬಾರದೆಂದು ಡಿಎಂಕೆ ಪ್ರಯತ್ನಿಸಿತ್ತು: ಮಾಣಿಕ್ಕಂ ಠಾಗೋರ್‌

ಮುಂದಿನ ಸುದ್ದಿ