Webdunia - Bharat's app for daily news and videos

Install App

ಭಜನೆ ನಡೆಯುತ್ತಿದ್ದ ಸ್ಥಳಕ್ಕೆ ಎಂಟ್ರಿ ಕೊಟ್ಟ ಹನುಮ

geetha
ಮಂಗಳವಾರ, 23 ಜನವರಿ 2024 (20:06 IST)
ವಿಜಯಪುರ :ವಿಜಯಪುರದ  ಇಂಚಗೇರಿ ಮಠವು ಐತಿಹಾಸಿಕವಾಗಿಯೂ ಪ್ರಸಿದ್ದಿ ಹೊಂದಿದೆ. ಇಲ್ಲಿನ ಗುರುಗಳಾಗಿದ್ದ ಮಾಧವಾನಂದ ಶ್ರೀಗಳು ಬ್ರಿಟಿಷರ ವಿರುದ್ದ ಹೋರಾಡಿದ್ದು ಮಾತ್ರವಲ್ಲದೇ ಪವಾಡ ಪುರುಷರೆಂದೂ ಸಹ ಪ್ರಸಿದ್ದರಾಗಿದ್ದರು. 

ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣಪ್ರತಿಷ್ಠಾಪನೆ ನಡೆಯುತ್ತಿದ್ದ ವೇಳೆ ಭಜನಾ ಕಾರ್ಯಕ್ರಮ ನಡೆಸುತ್ತಿದ್ದ ವಿಜಯಪುರದ ಇಂಚಗೇರಿ ಮಠಕ್ಕೆ ಕೋತಿಯೊಂದು ಆಗಮಿಸಿ ಭಕ್ತಾದಿಗಳಲ್ಲಿ ಅಚ್ಚರಿ ಮೂಡಿಸಿದೆ. ರಾಮನ ಮುಂದೆ ಪ್ರಸಾದವಾಗಿ ಇರಿಸಿದ್ದ ಬಾಳೆಹಣ್ಣಿಗೆ ಕೈಹಾಕಿದ ಕೋತಿಯನ್ನು ನೋಡಿ ಭಕ್ತಾದಿಗಳು ಕೈಮುಗಿದಿದ್ದು, ಈ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗಿದೆ. 

ಮಾಧವಾನಂದ ಶ್ರೀಗಳ ಗದ್ದುಗೆ ಎದುರಿನಲ್ಲ ಭಜನಾ ಕಾರ್ಯ ಏರ್ಪಡಿಸಲಾಗಿತ್ತು. ಅಲ್ಲಿಯೇ ಕೋತಿ ಆಗಮಿಸಿದ್ದು, ಭಕ್ತಾದಿಗಳಲ್ಲಿ ಸಂತಸ ಅಚ್ಚರಿ ಮೂಡಿಸಿದೆ. 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೆ.16ರಂದು ಮಂಗಳೂರು ನಗರದಲ್ಲಿ ಪೂರೈಕೆಯಾಗಲ್ಲ ನೀರು

ಮಲೆ ಮಹದೇಶ್ವರನ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಗುಡ್‌ನ್ಯೂಸ್‌

ಮೋದಿ ತಾಯಿಯ ಡೀಪ್‌ಫೇಕ್ ವಿಡಿಯೋ: ಕಾಂಗ್ರೆಸ್ ನಾಯಕರ ವಿರುದ್ಧ ಎಫ್‌ಐಆರ್‌

ನೇಪಾಳ: ಸಾರ್ವತ್ರಿಕ ಚುನಾವಣೆಗೆ ಮುಹೂರ್ತ ಫಿಕ್ಸ್‌

ದೆಹಲಿಯಲ್ಲಿ ಮನಗೆಲ್ಲುತ್ತಿದೆ ಕರಾವಳಿಯ ಸಿಗ್ನೇಚರ್ ಖಾದ್ಯಗಳು

ಮುಂದಿನ ಸುದ್ದಿ
Show comments