Select Your Language

Notifications

webdunia
webdunia
webdunia
webdunia

12ರ ಬಾಲಕಿಯ ಮೇಲೆ ಮಾವನಿಂದ ಅತ್ಯಾಚಾರ

12ರ ಬಾಲಕಿಯ ಮೇಲೆ ಮಾವನಿಂದ ಅತ್ಯಾಚಾರ
ಶಿವಮೊಗ್ಗ , ಶನಿವಾರ, 14 ಮೇ 2016 (11:37 IST)
ಬೇಸಿಗೆ ರಜೆ ಕಳೆಯಲು ಅಜ್ಜಿಯ ಮನೆಗೆ ಬಂದಿದ್ದ ಬಾಲಕಿಯ ಮೇಲೆ ಆಕೆಯ ಮಾವನೇ (ತಾಯಿಯ ತಮ್ಮ) ಅತ್ಯಾಚಾರ ಎಸಗಿದ ಹೇಯ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. 
 
ಭದ್ರಾವತಿಯ ಪೇಪರ್ ಟೌನ್ ಬಡಾವಣೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
 
ಆರೋಪಿಯನ್ನು 22 ವರ್ಷದ ಶಶಿಕುಮಾರ್ ಎಂದು ಗುರುತಿಸಲಾಗಿದ್ದು ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಆತ ಸ್ವಂತ ಸೊಸೆಯ ಮೋಲೆ ಅತ್ಯಾಚಾರ ಎಸಗಿದ್ದಾನೆ. 
 
ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. 
 
ಪೇಪರ್ ಡೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ .

Share this Story:

Follow Webdunia kannada

ಮುಂದಿನ ಸುದ್ದಿ

ವಾಹ್: ವಿಶ್ವದ ಅತ್ಯಂತ ವೇಗದ ರೈಲು ಹೈಪರ್‌ಲೂಪ್ ವೀಡಿಯೊ ವೀಕ್ಷಿಸಿ