ಟೊಮ್ಯಾಟೊ ಬೆಲೆ ಕುಸಿತಕ್ಕೆ ಹೆದ್ದಾರಿದ ರೈತ !

Webdunia
ಸೋಮವಾರ, 12 ಜುಲೈ 2021 (19:47 IST)
ಟೊಮ್ಯಾಟೊ ಬೆಲೆ ಕುಸಿತಕ್ಕೆ ನೊಂದ ರೈತ ಹೆದ್ದಾರಿಗೆ ಟೊಮ್ಯಾಟೊ ಸುರಿದ ಘಟನೆ ರಾಮನಗರದ ಎಪಿಎಂಸಿಯ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ನಡೆಯಿತು. ಟೊಮ್ಯಾಟೊಗೆ ಮಾರುಕಟ್ಟೆಯಲ್ಲಿ ಸೂಕ್ತ‌ ಬೆಲೆ ಸಿಗದೆ ಸುಮಾರು ಒಂದು‌ ಟನ್ ಟೊಮ್ಯಾಟೊವನ್ನು ರಸ್ತೆ ಸುರಿದು, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ವಿರುದ್ಧ ದಿಕ್ಕಾರ ಕೂಗಿ ತನ್ನ ಆಕ್ರೋಶ ವ್ಯಕ್ತಪಡಿಸಿದ್ರು.  ಚನ್ನಪಟ್ಟಣ ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದ ರೈತ ಸುಜೀವನ್ ಕುಮಾರ್  ಕಳೆದ ಐದು ದಿನಗಳ ಹಿಂದೆ ರಾಮನಗರ ಎಪಿಎಂಸಿ ಮಾರುಕಟ್ಟೆಗೆ ಬೆಳೆದಿದ್ದ ಟೊಮ್ಯಾಟೊ ತಂದಿದ್ದರು, ಕಳೆದ ಐದು ದಿನಗಳಿಂದ ಟೊಮ್ಯಾಟೊ ಯಾರು ಖರೀದಿ ಮಾಡಲಿಲ್ಲ ಇಂದು ಕೆಜಿ ಟೊಮ್ಯಾಟೊವನ್ನು ಮೂರು ರೂಪಾಯಿ ವರ್ತಕರು ಕೇಳಿದರಿಂದ ಮನ ನೂಂದು ಪ್ರತಿಭಟನೆ ಮಾಡಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಕ್ಷ ಹೇಳಿದ ಕೆಲಸ ಮಾಡಬೇಕು: ಡಿಕೆ ಶಿವಕುಮಾರ್ ಗೆ ಕೌಂಟರ್ ಕೊಟ್ಟ ಯತೀಂದ್ರ ಸಿದ್ದರಾಮಯ್ಯ

ಪಕ್ಷಕ್ಕಾಗಿ ಬಾವುಟ ಕಟ್ಟಿದ್ದೀನಿ, ಕಸ ಗುಡಿಸಿದ್ದೀನಿ, ಸುಮ್ನೇ ನಾಯಕ ಆಗಿಲ್ಲ ಎಂದ ಡಿಕೆ ಶಿವಕುಮಾರ್: ಪಬ್ಲಿಕ್ ಹೇಳಿದ್ದೇನು

ಮೈಸೂರು ಅರಮನೆ ಮುಂಭಾಗವೇ ಸ್ಪೋಟ, ಓರ್ವನ ಸಾವು: ಕಾರಣ ಪತ್ತೆ ಮಾಡಿದ ಪೊಲೀಸರು video

Karnataka Weather: ಇಂದು ಮನೆಯಿಂದ ಹೊರಗೆ ಕಾಲಿಡುವ ಮುನ್ನ ಎಚ್ಚರ

ಕ್ರಿಸ್ಮಸ್‌ ರಜೆಗೆ ಬೆಂಗಳೂರಿನಿಂದ ವಿಜಯಪುರಕ್ಕೆ ತೆರಳುವ ಪ್ರಯಾಣಿಕರ ದಟ್ಟಣೆ ತಗ್ಗಿಸಲು ಬೈಪಾಸ್ ಮೂಲಕ ರೈಲು

ಮುಂದಿನ ಸುದ್ದಿ
Show comments