Webdunia - Bharat's app for daily news and videos

Install App

ತರಕಾರಿ ತರೋಕೆ ಹೋದ್ರೆ ಜೇಬಿಗೆ ತೂತು ಬೀಳೋದು ಫಿಕ್ಸ್..!

Webdunia
ಭಾನುವಾರ, 23 ಜುಲೈ 2023 (21:00 IST)
ತರಕಾರಿ ದಿನಸಿಗಳ ಬೆನ್ನಲೇ ಹಾಲಿನ ದರ ಮತ್ತು ಹೋಟಲ್ ಗಳಲ್ಲಿ ತಿಂಡಿ ದೀನಿಸುಗಳ ಬೆಲೆ ಏರಿಕೆ ಯಾಗಿದೆ. ರಾಜ್ಯದಲ್ಲಿ ಬೆಲೆ ಏರಿಕೆ ಇಂದಾಗಿ ಜನ ಕಂಗಲಾಗಿದ್ದು, ಇದೀಗ ಹೋಟಲ್ ಗಳನ್ನು ನೆಚ್ಚಿಕೊಂಡಿದ್ದವರಿಗೂ ಸಂಕಷ್ಟ್ ಯದುರಾಗಿದೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆ ಇಂದ ಹೋಟಲ್ ಉದ್ಯಮಕ್ಕೂ ತುಂಬಾ ಹೊಡೆತಬಿಳುತಿದ್ದು, ಹೋಟಲ್ ಗಳಲ್ಲಿ ದರ ಏರಿಸೋಕ್ಕೆ ಹೋಟಲ್ ಮಾಲೀಕರು ಮುಂದಾಗಿದ್ದಾರೆ. ರಾಜ್ಯದಲ್ಲಿ ದಿನಬಳಕೆ ವಸ್ತು ಗಳ ಬೆಲೆ ಏರಿಕೆ ಯಾಗುತ್ತಿದ್ದು, ಸ್ಲೋ ಪೋಯಜ್ ನ್ ರೀತಿ ಜನರ ಜೀವ ಹಿಂಡುತ್ತಿವೆ. ದರ ಏರಿಕೆ ಇಂದಾಗಿ ಬೀದಿ ಬದಿಯ ತಿಂಡಿ ದೀನಿಗಳು ಏರಿಕೆ ಯಾಗಿದ್ದು, ಜನಸಾಮಾನ್ಯರ ಜೆಬಿಗೆ ಕತ್ತರಿ ಬೀಳುವ ಪರಸ್ಥಿತಿ ಎದುರಾಗಿದ್ದು, ದುಡಿದ ದುಡ್ಡಿಗೂ ನಮ್ಮ  ಖರ್ಚಿಗೂ ಹೊಂದಾಣಿಕೆ ಯಾಗಿತ್ತಿಲ ಜೀವನ ನಡೆಸೋದು ಕಷ್ಟವಾಗುತಿದ್ದೆ ಏನು ಜನ ಅಳಲು ತೋಡಿಕೊಳುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments