ಬೆಂಗಳೂರಿನ ನಾಗವಾರದಲ್ಲಿ ಬೆಳ್ಳಂಬೆಳ್ಳಗೆ ಅಗ್ನ ಅವಘಡ ಸಂಭವಿಸಿದೆ.ಗ್ಯಾರೆಜ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು,ದಟ್ಟ ಹೊಗೆಯಿಂದ ಗ್ಯಾರೆಜ್ ಗೆ ಬೆಂಕಿ ಆವರಿಸಿಕೊಂಡಿತ್ತು.ಸ್ಥಳಕ್ಕೆ 2 ಅಗ್ನಿಶಾಮಕ ವಾಹನ ದೌಡಯಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.