Webdunia - Bharat's app for daily news and videos

Install App

ರಿಂಗ್‌‌ರೈಲ್ ಯೋಜನೆಗಾಗಿ ರೈಲ್ವೆ ಇಲಾಖೆಯಿಂದ ಫೈನಲ್‌ ಲೋಕೆಶನ್ ಸರ್ವೆ

geetha
ಭಾನುವಾರ, 14 ಜನವರಿ 2024 (16:00 IST)
ಬೆಂಗಳೂರು-ಬೆಂಗಳೂರು ರಿಂಗ್‌‌ರೈಲ್  ಯೋಜನೆಗಾಗಿ ರೈಲ್ವೆ ಇಲಾಖೆಯಿಂದ ಫೈನಲ್‌ ಲೋಕೆಶನ್ ಸರ್ವೆ ಮಾಡಲಾಗಿದೆ.ಬೆಂಗಳೂರು ಟ್ರಾಫಿಕ್ ಕಂಟ್ರೋಲ್ ಗೆ  ರಿಂಗ್ ರೈಲ್ ಯೋಜನೆ ಸಹಕಾರಿಯಾಗಲಿದೆ.ರೈಲ್ವೆ ಬೋರ್ಡ್ ನಿಂದ್ 287ಕಿಮಿ ರಿಂಗ್ ರೈಲ್ವೆ ಯೋಜನೆ ಸೆಂಕ್ಷನ್ ಆಗಿದೆ.ಯೋಜನೆಗಾಗಿ  ಫೈನಲ್ ಲೋಕೆಶನ್ ಸರ್ವೆ ರೈಲ್ವೆ ಇಲಾಖೆ ನಡೆಸುತ್ತಿದೆ.

ಫೈನಲ್ ಲೊಕೆಶನ್ ಸರ್ವೆಯಲ್ಲಿ ಅಲೈನ್ ಮೆಂಟ್ , ಸ್ಟೇಷನ್‌ಗಳ ಸಂಖ್ಯೆ ಮತ್ತು ಮ್ಯಾಪಿಂಗ್ ,ಸಿವಿಲ್ ಸ್ಟ್ರಕ್ಚರ್ -ಬ್ರಿಡ್ಜ್ ಗಳು( RUB &ROB) ಯೋಜೆನಗೆ ಬೇಕಾಗುವ ಲ್ಯಾಂಡ್ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ.ಸರ್ವೆಗಾಗಿ ಈಗಾಗಲೇ 7ಕೋಟಿ ಹಣ ಮಂಜೂರಾಗಿದೆ.ರಿಂಗ್ ರೈಲು ಯೋಜನೆ ವ್ಯಾಪ್ತಿಗೆ 287ಕಿಲೋ ಮೀಟರ್ ಇದ್ದು,ನೀಡವಂದ,ದೊಡ್ಡಬಳ್ಳಾಪುರ,ದೇವನಹಳ್ಳಿ,ಮಾಲೂರು,ಇಲಲಿಗೆ,ಹೆಜ್ಜಾಲ,ಸೋಲುರು ಸೇರಿದಂತೆ 7ಪ್ರಮುಖ ರೈಲ್ವೆ ನಿಲ್ದಾಣಗಳನ್ನ ಹೊಂದಿರಲಿದೆ ಎಂದು ಬೆಂಗಳೂರು ರೈಲ್ವೆ ವಿಭಾಗೀಯ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್ ಮಾಹಿತಿ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments