Daily Horoscope

ಬೆಂಗಳೂರಿನಲ್ಲಿ ಫ್ಯಾಟಿ ಲಿವರ್​ ಸಮಸ್ಯೆ ಉಲ್ಭಣ

Webdunia
ಶನಿವಾರ, 25 ಮಾರ್ಚ್ 2023 (17:10 IST)
ನಗರದಲ್ಲಿ ವಾಸಿಸುವ 50% ಜನರಿಗೆ -ಫ್ಯಾಟೀ ಲಿವರ್ ಅಟಕಾಯಿಸಿಕೊಳ್ತಿದ್ದು, ಜನರು ಎಚ್ಚರಿಗೆ ವಹಿಸಬೇಕಾಗಿದೆ.ನಗರದಲ್ಲಿ ವಾಸಿಸುತ್ತಿರುವ ಜನರು ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕಾಗಿದೆ. ನಗರ ಪ್ರದೇಶದ ಜೀವನವೇ ನಮ್ಮ ಜೀವಕ್ಕೆ ಆಪತ್ತು ತರಲಿದ್ದು, ವಾಕ್, ಜಾಗಿಂಗ್, ವ್ಯಾಯಾಮ, ಯೋಗಾಸನ ಮಾಡಲಿಲ್ಲವೆಂದ್ರೆ ನಿಮ್ಮ‌ ಲಿವರ್​ಗೆ ಕುತ್ತು ಬರಲಿದೆ. ICMRನಿಂದ ಸಂಶೋಧನೆ ನಡೆಸಿದ್ದು, ಫ್ಯಾಟೀ ಲಿವರ್ ಡೇಂಜರ್ ಡೇಂಜರ್ ಎಂಬುದು ಬೆಳಕಿದೆ ಬಂದಿದೆ.ದಿನೇ ದಿನೆ ಆರಾಮದಾಯಕ‌ ಬದುಕಿನಿಂದಲೇ ಲಿವರ್​ನಲ್ಲಿ ಕೊಬ್ಬಿನಾಂಶ ಕಾಣಿಸಿಕೊಳ್ಳಲಿದೆ. ನಗರವಾಸಿಗಳಲ್ಲೇ ಈ ಸಮಸ್ಯೆ ಕಾಣಿಸಿಕೊಳ್ತಿದೆ ಎಂದು ICMR ಸಂಶೋಧನೆ ಹೇಳಿದ್ದು, ಜನರು ಎಚ್ಚರಿಕೆ ಬಹಿಸಬೇಕಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments