ಇಬ್ಬರು ಹೆಂಡಿರನ್ನು ಹಾಗೂ 9 ಮಕ್ಕಳನ್ನು ಹೊಂದಿದ್ದ ವ್ಯಕ್ತಿಯೊಬ್ಬ ವಿದ್ಯಾರ್ಥಿನಿಯೊಬ್ಬಳ ಜತೆ ನಡೆಸಿದ ರಾಸಲೀಲೆಯ ವಿಡಿಯೋ ವೈರಲ್ ಆದ ಘಟನೆ ನಡೆದಿದೆ.
ಮಡಿಕೇರಿ ಮೂಲದ ಅಬ್ದುಲ್ ರಹೆಮಾನ್ (55) ನೇ ವಿದ್ಯಾರ್ಥಿನಿಯೊಂದಿಗೆ ನಡೆಸುತ್ತಿದ್ದ ಲೈಂಗಿಕ ವಿಡಿಯೋ ಬಹಿರಂಗ ಮಾಡಿದ್ದಾಗಿ ಆರೋಪಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯೊಬ್ಬಳ ಜತೆಗೆ ಅಬ್ದುಲ್ ರೆಹಮಾನ್ ನಗ್ನವಾಗಿ, ಅಶ್ಲೀಲವಾಗಿ ಇರುವ ಚಿತ್ರಗಳನ್ನು ಹರಿಬಿಡಲಾಗಿದೆ. ಯುವತಿಯೇ ಮೊಬೈಲ್ ನಗ್ನ ದೃಶ್ಯಗಳನ್ನು ಸೆರೆಹಿಡಿದಿದ್ದಳು ಎನ್ನಲಾಗಿದೆ.
ಮೀನು ವ್ಯಾಪಾರಿಯಾಗಿರುವ ಅಬ್ದುಲ್ ರೆಹಮಾನ್ ಈಗಾಗಲೇ 2 ಮದುವೆಯಾಗಿ 9 ಮಕ್ಕಳನ್ನು ಹೊಂದಿದ್ದಾನೆ. ಆದರೂ ಯುವತಿಯೊಂದಿಗೆ ಸರಸ ನಡೆಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಂದಿದ್ದೇ ತಡ, ಸಂಘಟನೆಯೊಂದು ಪೊಲೀಸ್ ಠಾಣೆಗೆ ದೂರು ನೀಡಿದೆ. ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.