Daily Horoscope
✕

ಕೊರೊನಾಗೆ ಮನೆಮದ್ದು ಸೇವಿಸಿ ದುರಂತಕ್ಕೀಡಾದ ತಂದೆ-ಮಗ

Webdunia
ಭಾನುವಾರ, 24 ಮೇ 2020 (10:25 IST)
Normal 0 false false false EN-US X-NONE X-NONE

ಉತ್ತರ ಕನ್ನಡ: ಕೊರೊನಾ ಬಾರದಿರಲಿ ಅಂತ ಮನೆ ಔಷಧ ಸೇವಿಸಿ ತಂದೆ-ಮಗ ಇಬ್ಬರು ದುರಂತಕ್ಕೀಡಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ರಾಮಬೈಲ್ ನಲ್ಲಿ ನಡೆದಿದೆ.

 

 

42 ವರ್ಷದ ಫ್ರಾನ್ಸಿಸ್ ರೇಗೋ ಸಾವು , 70 ವರ್ಷದ ತಂದೆ ನಕ್ಲಾಂ ಆಂಥೋನ ಸ್ಥಿತಿ ಗಂಭೀರವಾಗಿದೆ. ಕೊರೊನಾಗೆ ಮನೆಮದ್ದಾಗಿ ಕಾಸರಕನ ಮರದ ಚಕ್ಕೆ ಪುಡಿ ಮಾಡಿ ಕುದಿಸಿ ಸೇವಿಸಿದ್ದರು. ಔಷಧ ರಿಯಾಕ್ಷನ್ ಆಗಿ ಮಗ ಸಾವನಪ್ಪಿದ್ದರೆ, ತಂದೆ ಸ್ಥಿತಿ ಗಂಭೀರವಾಗಿದೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮತಗಳ್ಳತನಕ್ಕೆ ಕುಮ್ಮಕ್ಕು; ಅರ್ಜಿ ನಮೂನೆ 7ರ ದುರುಪಯೋಗದ ವಿರುದ್ಧ ಪೊಲೀಸ್ ತನಿಖೆ: ಸಿಎಂ ಡಿ ಕೆ ಶಿವಕುಮಾರ್

ಎಸ್‌ಐಆರ್ ರದ್ದುಗೊಳಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು: ಸಿದ್ದರಾಮಯ್ಯ ಆಗ್ರಹ

ಬಸ್ ಪ್ರಯಾಣ ದರದ ವಿರುದ್ಧ ಭಿಕ್ಷೆ ಪಾತ್ರೆ ಹಿಡಿದು ಪ್ರತಿಭಟನೆ ಮಾಡಿದ ಬಿಜೆಪಿ

ಇಂದಿನ ಚಿನ್ನ ಮತ್ತು ಬೆಳ್ಳಿ ದರ: ಬೆಂಗಳೂರು ಹಾಗೂ ಕರ್ನಾಟಕದಲ್ಲಿ 22 ಮತ್ತು 24 ಕ್ಯಾರಟ್ ಬಂಗಾರದ ಬೆಲೆ ಎಷ್ಟಿದೆ

ಹೌದಪ್ಪಾ ನಾನು ಹಳ‍್ಳಿ ಗುಗ್ಗು, ರೈತರ ಮಗ.. ಪ್ರಿಯಾಂಕ್ ಖರ್ಗೆಗೆ ಎಚ್ ಡಿ ಕುಮಾರಸ್ವಾಮಿ ತಿರುಗೇಟು

ಮುಂದಿನ ಸುದ್ದಿ
Show comments