ಬಿಎಂಟಿಸಿ ಬಸ್‍ನಿಂದ ಡೀಸೆಲ್ ಕಳ್ಳತನ!

Webdunia
ಸೋಮವಾರ, 27 ಫೆಬ್ರವರಿ 2023 (08:03 IST)
ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಪ್ರತಿನಿತ್ಯ ನೂರಾರು ಕಳ್ಳತನ ಪ್ರಕರಣಗಳನ್ನು ಕೇಳಿರುತ್ತೇವೆ. ಇಷ್ಟು ದಿನ ಚಿನ್ನ, ಬೆಳ್ಳಿ ಕದಿಯುತ್ತಿದ್ದ ಕಳ್ಳರು ಅದ್ಯಾಕೋ ತಮ್ಮ ವರಸೆ ಬದಲಿಸಿದ್ದಾರೆ.
 
ಚಿನ್ನ, ಬೆಳ್ಳಿ ಓಲ್ಡ್ಸ್ಟೈಲ್ ಈಗ ಅದರಷ್ಟೆ ಬೆಲೆಯುಳ್ಳ ಡೀಸೆಲ್ ಕಳ್ಳತನ ಬೆಸ್ಟ್ ಅಂತ ಈಗ ಸಿಕ್ಕ ಸಿಕ್ಕ ಬಸ್ಗಳಿಂದ ಡೀಸೆಲ್ ಕದಿಯಲು ಆರಂಭಿಸಿದ್ದಾರೆ.

ಹೌದು, ಯಲಹಂಕ ನ್ಯೂಟೌನ್ನ ಬಿಎಂಟಿಸಿ ಘಟಕ-11, ಪುಟ್ಟೇನಹಳ್ಳಿ ಡಿಪೋದಲ್ಲಿ ನಿಲ್ಲಿಸಿದ್ದ ಎರಡು ಬಿಎಂಟಿಎಸ್ ಬಸ್ಗಳಿಂದ ಒಟ್ಟು 167 ಲೀಟರ್ ಡೀಸೆಲ್ ಕಳ್ಳರು ಎಗರಿಸಿದ್ದಾರೆ.

ಡಿಪೋ ಒಳಗೆ ನಿಲ್ಲಿಸಿದ್ದ ಕೆಎ-57 ಎಫ್-1968 ಮತ್ತು ಕೆಎ-57 ಎಫ್-1019 ವಾಹನ ಸಂಖ್ಯೆಯ ಬಿಎಂಟಿಸಿ ಡೀಸೆಲ್ ಕಳವು ಮಾಡಿದ್ದಾರೆ. ಈ ಬಗ್ಗೆ ಯಲಹಂಕ ನ್ಯೂಟೌನ್ ಪೊಲೀಸ್ ಸ್ಟೇಷನ್ ನಲ್ಲಿ ಎಫ್ಐ ಆರ್ ಕೂಡ ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಹೋದ್ಯೋಗಿಯೊಂದಿಗಿನ ಆಫೇರ್‌ನಿಂದ 150 ಕೋಟಿ ಸಂಬಳದ ಕೆಲಸ ಕಳೆದುಕೊಂಡ ವ್ಯಕ್ತಿ

ಡಿಕೆಶಿ ಶಕ್ತಿಪ್ರದರ್ಶನದ ಬೆನ್ನಲ್ಲೇ ನನ್ನದು ಕಾಂಗ್ರೆಸ್ ಬಣ ಎಂದ ರಾಮಲಿಂಗಾ ರೆಡ್ಡಿ

Bengaluru Rains: ಬೆಂಗಳೂರಿನಲ್ಲಿ ದಿಡೀರ್ ಭಾರೀ ಮಳೆ

ಕೃಷಿ ಸಚಿವರು ಡೆಲ್ಲಿಗೆ ಬೇರೆ ಕೆಲಸಕ್ಕೆ ಹೋಗಿದ್ದಾರೆ ಬಿಡಯ್ಯಾ: ಮಾಧ್ಯಮಗಳ ಮೇಲೆ ಗರಂ ಆದ ಸಿಎಂ

ದೆಹಲಿಗೆ ಹೋದ ಶಾಸಕರಿಗೆ ಖುದ್ದು ಫೋನ್ ಮಾಡಿದ ಸಿಎಂ ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments