Webdunia - Bharat's app for daily news and videos

Install App

ಸಹಕಾರ ಸಂಘಗಳಿಗೆ ಸಿಹಿಸುದ್ದಿ: ಸರ್‌ಚಾರ್ಜ್ ಇಳಿಕೆಗೆ ನಿರ್ಧಾರ

Webdunia
ಮಂಗಳವಾರ, 1 ಫೆಬ್ರವರಿ 2022 (20:38 IST)
ಸಹಕಾರ ಸಂಘಗಳ ಮೇಲಿನ ಸರ್‌ಚಾರ್ಜ್ ಇಳಿಕೆ ಮಾಡಲಾಗಿದೆ.
ಬಜೆಟ್ ಮಂಡನೆಯಲ್ಲಿ ಈ ಬಗ್ಗೆ ನಿರ್ಮಲಾ ಸೀತಾರಾಮನ್ ಹೇಳಿದ್ದು, ಶೇ.12 ರಿಂದ ಶೇ.7 ಕ್ಕೆ ಸರ್‌ಚಾರ್ಜ್ ಇಳಿಕೆ ಮಾಡಲಾಗಿದೆ ಎಂದಿದ್ದಾರೆ. 10 ಕೋಟಿ ಒಳಗಿನ ಆದಾಯದ ಸಹಕಾರ ಸಂಘಗಳಿಗೆ ಇದು ಅನ್ವಯವಾಗಲಿದೆ.
ತೆರಿಗೆ ಪದ್ಧತಿಯಲ್ಲಿಯೂ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಆದಾಯ ತೆರಿಗೆ ಘೋಷಣೆ ಅಥವಾ ಆದಾಯ ತೆರಿಗೆ ಸಲ್ಲಿಕೆ ವೇಳೆ ಯಾವುದಾದರೂ ಆದಾಯ ಬಿಟ್ಟುಹೋಗಿದ್ದರೆ ಅದನ್ನು ಸರಿಪಡಿಸಿಕೊಳ್ಳಬಹುದಾಗಿದೆ. ಸರಿಪಡಿಸಿಕೊಳ್ಳಲು ಎರಡು ವರ್ಷಗಳ ಅವಕಾಶ ಇದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಫೋನ್ ನಲ್ಲಿ ಬ್ಯುಸಿ… ಗಂಡನ ಬೈಕ್ ಬಿಟ್ಟು ಬೇರೆ ಯುವಕನ ಬೈಕ್ ಏರಿದ ಮಹಿಳೆ: ಮುಂದೇನಾಯ್ತು Funny video

ಕಾಸರಗೋಡಿನಲ್ಲಿ ಟ್ಯಾಂಕ್ಗಾಗಿ ಗುಂಡಿ ಅಗೆಯುತ್ತಿದ್ದಾಗ ಮನೆ ಅಡಿಯಲ್ಲಿ ಬೃಹತ್ ಸುರಂಗ ಪತ್ತೆ Video

ಭಿಕ್ಷೆ ಕೊಡದಿದ್ದರೆ ಬೇಡ ಹಿಂಸೆ ಮಾಡೋದು ಸರೀನಾ.. ಬಡ ಬಾಲಕನ ಬಳಿ ಕಾರಿನ ಚಾಲಕನ ದರ್ಪ: ಕರುಣಾಜನಕ ವಿಡಿಯೋ

ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಬಿಸಿ ಗ್ಯಾರಂಟಿ: ಶೀಘ್ರದಲ್ಲೇ ಬಸ್ ಪ್ರಯಾಣ ದರ ಏರಿಕೆ ಸಾಧ್ಯತೆ

ಬಿ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲೇಬೇಕು: ಬಿಜೆಪಿ, ಜೆಡಿಎಸ್ ಗದ್ದಲಕ್ಕೆ ಇಂದೂ ಬಲಿ ಸಾಧ್ಯತೆ

ಮುಂದಿನ ಸುದ್ದಿ
Show comments