Daily Horoscope
✕

ದತ್ತ ಜಯಂತಿಗೆ ಸಡಗರದ ಚಾಲನೆ

Webdunia
ಬುಧವಾರ, 12 ಡಿಸೆಂಬರ್ 2018 (14:55 IST)
ದತ್ತ ಜಯಂತಿಗೆ ದತ್ತ ಮಾಲೆಧರಿಸುವುದರ ಮೂಲಕ ಚಾಲನೆ ನೀಡಲಾಗಿದೆ.

ರಾಜ್ಯದ್ಯಂತ ದತ್ತ ಮಾಲೆ ಧರಿಸಲಿರುವ ದತ್ತ ಭಕ್ತರು ಸಂಚಾರ ಮಾಡಲಿದ್ದಾರೆ. ಸುಮಾರು 10 ದಿನಗಳ ಕಾಲ ಮಾಲೆ ಧರಿಸಿ ವ್ರತಾಚರಣೆ ಮಾಡಲಿರುವ ದತ್ತ ಭಕ್ತರು ರಾಜ್ಯದ್ಯಂತ ಸಂಚರಿಸಲಿದ್ದಾರೆ.

ಮಾತೆಯರಿಂದ 20ರಂದು ಅನುಸೂಯ ಜಯಂತಿ ನಡೆಯಲಿದೆ. 21 ಕ್ಕೆ ಚಿಕ್ಕಮಗಳೂರು ನಗರಾದ್ಯಂತ ಸಂಕೀರ್ತನ ಯಾತ್ರೆ ನಡೆಯಲಿದೆ. ಡಿ. 22 ರಂದು ದತ್ತ ಮಾಲಾಧಾರಿಗಳಿಂದ ದತ್ತ ಪಾದುಕೆ ದರ್ಶನ ಕಾರ್ಯಕ್ರಮ ನಡೆಯಲಿದೆ.  
ಹೋಮ, ಹವನ, ಪೂಜೆಯೊಂದಿಗೆ ದತ್ತ ಪಾದುಕೆ ದರ್ಶನ ಪಡೆಯಲಾಗುತ್ತದೆ.  

ಶ್ರೀ ಇನಾಂ ಗುರು ದತ್ತಾತ್ರೇಯ ಬಾಬ ಬುಡನ್‌ಗಿರಿ ಪೀಠದಲ್ಲಿ ನಡೆಯಿಲ್ಲಿರುವ ದತ್ತ ಜಯಂತಿಯ ಅಂಗವಾಗಿ  ರಥಯಾತ್ರೆಗೆ ಚಾಲನೆಯನ್ನೂ ನೀಡಲಾಗುತ್ತಿರುವುದು ವಿಶೇಷ.  ಚಿಕ್ಕಮಗಳೂರು ಜಿಲ್ಲಾದ್ಯಂತ ದತ್ತ ರಥಯಾತ್ರೆ ಸಂಚರಿಸಲಿದೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪನಾಮದಲ್ಲಿ ಭೂಕಂಪ: ಕ್ಯಾಮರಾದಲ್ಲಿ ಸೆರೆಯಾಯ್ತು ಭೀಕರ ದೃಶ್ಯ Video

ಜಬಲ್‌ಪುರ ಹೋಟೆಲ್‌ನಲ್ಲಿ ಹೈಡ್ರಾಮಾ: ಪರಸ್ತ್ರೀಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿ, ಹಿಗ್ಗಾಮುಗ್ಗಾ ಥಳಿಸಿದ ಪತ್ನಿ Video

ಮಗುವಿಗಾಗಿ ಒದ್ದಾಡುತ್ತಿದ್ದ ತಾಯಿ ನಾಯಿಗೆ ಆನೆ ಮಾಡಿದ ಸಹಾಯ ನೋಡಿ ನೆಟ್ಟಿಗರು ಫಿದಾ video

ದೆಹಲಿಯಲ್ಲಿ ಹೈ ಅಲರ್ಟ್: ಕಾಕ್ರೋಚ್ ಗಳನ್ನು ತಡೆಯಲು ಪೊಲೀಸರ ಸರ್ಪಗಾವಲು

Karnataka Weather: ಬೆಂಗಳೂರು ಸೇರಿದಂತೆ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ

ಮುಂದಿನ ಸುದ್ದಿ
Show comments