ಗೃಹಲಕ್ಷ್ಮಿಗೆ 3 ವರ್ಷ ಎಂದು ಎಲ್ಲ ಪತ್ರಿಕೆ, ಟಿವಿ, ಸಾರ್ವಜನಿಕ ಸ್ಥಳಗಳಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜಾಹೀರಾತು ಕೊಡಿಸಿದಿರಲ್ಲ ಮುಖ್ಯಮಂತ್ರಿ @DKShivakumar ಅವರೇ, ಆ ಹಣದಲ್ಲೇ ತಾಯಂದಿರಿಗೆ ಗೃಹಲಕ್ಷ್ಮಿ ಬಾಕಿಯನ್ನು ಕೊಡಬಹುದಿತ್ತಲ್ಲ?
— Dr. Ravi C. T ???????? ಡಾ. ರವಿ ಸಿ. ಟಿ (@CTRavi_BJP) September 9, 2026
ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಪಾವತಿಯಾಗಿಲ್ಲ. ಚುನಾವಣೆ ಬಂದಾಗ ಮಾತ್ರ ಸರ್ಕಾರಕ್ಕೆ… pic.twitter.com/y3G03nkTW2