Webdunia - Bharat's app for daily news and videos

Install App

ಮನುಷ್ಯರಿಗೆ ಆಂಬ್ಯುಲೆನ್ಸ್ ಸಿಗದ ರಾಜ್ಯದಲ್ಲಿ ಹಸುಗಳಿಗೆ ಬಂತು ಆಂಬ್ಯುಲೆನ್ಸ್

Webdunia
ಬುಧವಾರ, 3 ಮೇ 2017 (21:23 IST)
15 ವರ್ಷದ ಮಗ ಆಸ್ಪತ್ರೆಯಲ್ಲಿ ಮೃತಪಟ್ಟಾಗ ಆಸ್ಯತ್ರೆಯಿಂದ ಶವ ತೆಗೆದುಕೊಂಡೊಯ್ಯಲು ಯಾವುದೇ ಸಾರಿಗೆ ವ್ಯವಸ್ಥೆ ಸಿಗದೇ ಹೆಗಲ ಮೇಲೆ ಹೊತ್ತು ಬಳಿಕ ತನ್ನ ಹಳ್ಳಿಗೆ 7 ಕಿ.ಮೀ ಬೈಕ್`ನಲ್ಲಿ ಕೊಂಡೋಯ್ದ ಪ್ರಕರಣ ಉತ್ತರಪ್ರದೇಶದ ಎಟವ್ಹಾದಲ್ಲಿ ನಿನ್ನೆ ನಡೆದಿತ್ತು.
 

ವಿಪರ್ಯಾಸ ನೋಡಿ, ಮನುಷ್ಯರಿಗೆ ಆಂಬ್ಯುಲೆನ್ಸ್ ಸಿಗದಿದ್ದರೂ ಹಸುಗಳಿಗೂ ನಿನ್ನೆಯೇ ಆಂಬ್ಯುಲೆನ್ಸ್ ಸೇವೆ ಲಖನೌದಲ್ಲಿ ಆರಂಭಿಸಲಾಗಿದೆ. ಸರ್ಕಾರೇತರ ಸಂಸ್ಥೆಯ ಈ ಯೋಜನೆಯಡಿ ಎಲ್ಲ ವೈದ್ಯಕೀಯ ಸವಲತ್ತನ್ನೊಳಗೊಂಡ  7 ಆಂಬ್ಯುಲೆನ್ಸ್`ಗಳಿಗೆ ಚಾಲನೆ ನೀಡಲಾಗಿದೆ.

ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಈ ಹಸುಗಳ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿದ್ದಾರೆ. ಇದರಲ್ಲಿ ಯಾವುದೇ ಲಾಭದಲ್ಲಿ ಆಸೆ ಇಲ್ಲ, ಹಸುಗಳ ರಕ್ಷಣೆಗೆ ಪ್ರಾಮಾಣಿಕ ಯತ್ನ ಎಂದು ಗೋರಕ್ಷಕದಳ ತೀಲಿಸಿರುವುದಾಗಿ ವರದಿಯಾಗಿದೆ.


ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments