Webdunia - Bharat's app for daily news and videos

Install App

ವಿವಾಹಿತ ಮಹಿಳೆಗೆ ಪ್ರೀತ್ಸೆ ಅಂತ ಬೆನ್ನು ಬಿದ್ದು ಹೊಟ್ಟೆಗೆ ಇರಿದ ಪಾಗಲ್

Webdunia
ಶನಿವಾರ, 7 ಮಾರ್ಚ್ 2020 (20:55 IST)

ವಿವಾಹಿತಳಾಗಿದ್ದ ಮಹಿಳೆಯೊಬ್ಬಳನ್ನು ಪ್ರೀತಿಸುವ ಹಠಕ್ಕೆ ಬಿದ್ದಿದ್ದ ವಿಕೃತ ಮನಸ್ಸಿನ ಯುವಕನೊಬ್ಬ ಆಕೆಗೆ ಮಾಡಬಾರದ ಕೆಲಸ ಮಾಡಿದ್ದಾನೆ.
 

ಮದುವೆಯಾಗಿದ್ದ ಮಹಿಳೆಯನ್ನು ಪ್ರೀತ್ಸೆ ಅಂತ ಬೆನ್ನು ಬಿದ್ದಿದ್ದ ರಾಘವೇಂದ್ರ ಎಂಬಾತ ಪ್ರೀತಿ ನಿರಾಕರಿಸುತ್ತಿದ್ದ ಮಹಿಳೆಯ ಹೊಟ್ಟೆಗೆ ಬಾಟಲ್ ನಿಂದ ಇರಿದ ಘಟನೆ ನಡೆದಿದೆ.

ಬಳ್ಳಾರಿಯ ಹೊಸಪೇಟೆ ನಗರದ ಕಾಲೇಜ್ ರಸ್ತೆಯಲ್ಲಿ ಘಟನೆ ನಡೆದಿದ್ದು, ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸೈಕೋ ಯುವಕ ರಾಘವೇಂದ್ರನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹೀಗೆ ತಂದು ಪೂಜೆ ಮಾಡಿದ್ರೆ ಗಣೇಶ ಮೆಚ್ಚಿಕೊಳ್ತಾನಾ… ಖದೀಮರು ದೇವರನ್ನೂ ಬಿಡಲಿಲ್ಲ video

ರಾಜಕಾರಣಿಗಳಿಗೂ ನಿವೃತ್ತಿ ವಯಸ್ಸು ಬೇಕು, 80 ವರ್ಷ ಆದ್ರೂ ಹಂಗೇ ಇರ್ತಾರ ಯಾಕೆ..: ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ video

ರೀಲ್ಸ್ ಮಾಡುವ ಶೋಕಿಗೆ ಕಾಳಿ ನದಿ ಮುಂದೆ ನಿಂತಿದ್ದಾಗ ಜಸ್ಟ್ ಕಾಲು ಜಾರಿದ್ದಷ್ಟೇ.. ಮುಂದಾಗಿದ್ದು ಘನಘೋರ video

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕುತ್ತು ಬರುತ್ತಿದ್ದ ಹಾಗೇ ವಿಜಯೇಂದ್ರ ಪಾದಯಾತ್ರೆ ಶುರು ಮಾಡಿದ್ದು: ಬಸನಗೌಡ ಪಾಟೀಲ್

ತಮಿಳುನಾಡು ವಿಧಾನಸಭೆಯಲ್ಲಿ ಭಾರೀ ಹೈಡ್ರಾಮಾ: ಮುಖ್ಯಮಂತ್ರಿ ವಿಜಯ್ ಆರೋಪಕ್ಕೆ ಕೆರಳಿದ ಡಿಎಂಕೆ ಶಾಸಕರು

ಮುಂದಿನ ಸುದ್ದಿ
Show comments