ಬಾಡಿಗೆಗೆ ಬಂದ ಯುವತಿ ಮಾಡುತ್ತಿದ್ದಾಳೆ ಯುವಕನಿಗೆ ಬಾಡಿ ಮಸಾಜ್

Webdunia
ಶುಕ್ರವಾರ, 14 ಫೆಬ್ರವರಿ 2020 (11:59 IST)
ಪ್ರಶ್ನೆ: ಹೆಸರು, ಊರು, ಯಾವ ವಿಳಾಸ ಬೇಡ. ನಾನು 25 ವರ್ಷದ ಯುವಕ, ಇನ್ನೂ ಮದುವೆಯಾಗಿಲ್ಲ.  ನಮ್ಮ ಮನೆಗೆ ಹೊಸದಾಗಿ ಬಾಡಿಗೆ ಬಂದಿರೋ 28 ವರ್ಷದ ಆಂಟಿ ಬಲು ಬೊಂಬಾಟ್ ಆಗಿದ್ದಾಳೆ. ಆದರೆ ಅವಳ ಗಂಡ ತುಂಬಾ ದಪ್ಪ ಹಾಗೂ ಕಪ್ಪು ಬಣ್ಣ ಹೊಂದಿದ್ದಾನೆ. ಬಲವಂತವಾಗಿ ಮದುವೆ ಮಾಡಲಾಗಿದೆ ಅಂತ ಆಂಟಿ ಹೇಳಿಕೊಳ್ಳುತ್ತಿದ್ದಳು.  

ಅಷ್ಟೇ ಅಲ್ಲ ತನ್ನ ಇಷ್ಟ ಕಷ್ಟ ಅದೂ ಇದೂ ಎಲ್ಲಾ ಹೇಳಿಕೊಳ್ಳುತ್ತಾಳೆ. ಒಂದು ದಿನ ರಾತ್ರಿ ಕರೆದು ತನ್ನ ಬಯಕೆ ತೀರಿಸುವಂತೆ ಕೋರಿಕೊಂಡಳು. ಅವಳಾಗಿ ಮೇಲೆ ಬಂದು ಎಲ್ಲಾ ಮಾಡಿದಳು. ಆ ಬಳಿಕ ಸಲುಗೆ ಹೆಚ್ಚಿಸಿಕೊಂಡು ನಿತ್ಯ ಬಾ ಎನ್ನುತ್ತಿದ್ದಾಳೆ. ಆಕೆಗೆ ಗಂಡನಿಂದ ಸುಖ ಸಿಗುತ್ತಿಲ್ಲ. ನೀನು ಯುವಕನಾಗಿರುವೆ. ಅವನಿಗಿಂತ ನೀನೇ ಚೆನ್ನಾಗಿ ಮಾಡುತ್ತಿರುವೆ ಬಾ ಅಂತಿದ್ದಾಳೆ. ಇದು ನಮ್ಮ ಮನೆಯಲ್ಲಿ ಗೊತ್ತಾದರೆ ಹೇಗೆ ಎನ್ನುವ ಚಿಂತೆ ಕಾಡತೊಡಗಿದೆ.

ಉತ್ತರ: ಆತನ ಪತ್ನಿಯ ಜತೆಗಿನ ನಿಮ್ಮ ಕಾಮ, ಚಕ್ಕಂದ ಸರಿಯಲ್ಲ. ಒಳ್ಳೆಯ ಹುಡುಗಿಯನ್ನು ನೋಡಿ ಮದುವೆಯಾಗಿ ಸುಖವಾಗಿರಿ. ಹಗಲು ಕಂಡ ಬಾವಿಗೆ ಹೋಗಿ ರಾತ್ರಿ ಬೀಳದಿರಿ.

ಅವಳು ಅಷ್ಟು ಸರಿಯಾಗಿಯೇ ಇದ್ದಿದ್ದರೆ ಈಗಾಗಲೆ ಮದುವೆಯಾಗಿರೋದನ್ನು ಮರೆತು ನಿಮ್ಮೊಂದಿಗೆ ಮಲಗುತ್ತಿರಲಿಲ್ಲ.
ಅವಳ ಸುಂದರತೆಗೆ, ಮೈ ಮಾಟಕ್ಕೆ ಮನಸೋತು ಮರುಳಾಗಬೇಡಿ. ಶೀಘ್ರವೇ ಆಕೆಯ ಸಂಗದಿಂದ ಹೊರಬನ್ನಿ. ಇದು ನಿಮ್ಮ ಭವಿಷ್ಯಕ್ಕೆ ಮುಂದಿರುವ ದಾರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಇಂದಿನಿಂದ ಭಾರೀ ಮಳೆ ಸಾಧ್ಯತೆ, ಯಾವ ಜಿಲ್ಲೆಗಳಲ್ಲಿ ಅಲರ್ಟ್‌ ಘೋಷಣೆ

ದಾವಣಗೆರೆಯಲ್ಲಿ ಕಾಂಗ್ರೆಸ್ ಹರಿದ ಬಟ್ಟೆಗೆ ತೇಪೆ ಹಾಕಿದೆಯಷ್ಟೇ: ಛಲವಾದಿ ನಾರಾಯಣಸ್ವಾಮಿ

ಇರಾನ್ ನವರು ಗ್ಯಾಸ್ ಕೊಡದಿದ್ರೆ ನಾವು ಚರಂಡಿಯಿಂದ ಮಾಡ್ಬೇಕಿತ್ತು: ಎಂಬಿ ಪಾಟೀಲ್

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Arecanut Price: ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್, ಇಂದು ಬಂಪರ್ ಬೆಲೆ

ಮುಂದಿನ ಸುದ್ದಿ