Webdunia - Bharat's app for daily news and videos

Install App

ಸಣ್ಣ ನೀರಾವರಿ ಇಲಾಖೆಯಲ್ಲಿ ಭ್ರಷ್ಟಾಚಾರ

Webdunia
ಮಂಗಳವಾರ, 6 ಜೂನ್ 2023 (14:30 IST)
ಸಣ್ಣ ನೀರಾವರಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಸಣ್ಣ ನೀರಾವರಿ ಸಚಿವ S.N ಬೋಸರಾಜುಗೆ ತನಿಖೆಯ ಸವಾಲು ಎದುರಾಗಿದೆ. ತಾಂತ್ರಿಕ ಮಾದರಿಗಳನ್ನು ಕಡೆಗಣಿಸಿ 1,166 ಸೌರಚಾಲಿತ ನೀರಿನ ಪಂಪ್​​ ಘಟಕಗಳನ್ನ ಅಳವಡಿಸಿ ಅಕ್ರಮ ಎಸಗಲಾಗಿದೆ. ರಾಜ್ಯದ 18 ಜಿಲ್ಲೆಗಳ SC, ST ಜನಾಂಗದ ರೈತರಿಗೆ ಪಂಗನಾಮ ಹಾಕಲಾಗಿದೆ. ಟೆಂಡರ್ ನಿಯಮ ಉಲ್ಲಂಘಿಸಿ ಕಡಿಮೆ ಸಾಮರ್ಥ್ಯದ ಸೌರಚಾಲಿತ ನೀರಿನ ಪಂಪಗಳ ಪೂರೈಕೆ ಮಾಡಲಾಗಿದೆ.. ಕಡಿಮೆ ಸಾಮರ್ಥ್ಯದ ಸೌರಚಾಲಿತ ನೀರಿನ ಪಂಪ್​​​ ಪೂರೈಕೆ ಮಾಡಿದ ಏಜೆನ್ಸಿಗೆ 71.62 ಕೋಟಿ ಹಣ ಪಾವತಿಸಿ ಇಲಾಖೆಯಲ್ಲಿ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ.. ಇದರ ತನಿಖೆ ಹೊಸ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಉನ್ನತ ಸಾಮರ್ಥ್ಯದ ಸ್ವಯಂ ಚಾಲಿತ ಸೌರ ಘಟಕಗಳ ಅನಗತ್ಯ ಖರೀದಿಗೆ 8 ಕೋಟಿ ಪಾವತಿಸಿ ಅಕ್ರಮ ಎಸಗಲಾಗಿದೆ. ಟೆಂಡರ್ ನಿಯಮದಲ್ಲಿನ ಮಾದರಿ ಮಾನದಂಡಗಳನ್ನ ಉಲ್ಲಂಘಿಸಿ ಸೌರ ಪಂಪ್​ಗಳ ಖರೀದಿ ನಡೆದಿದೆ. ಲೆಕ್ಕ ತಪಾಸಣೆ ವೇಳೆಯಲ್ಲಿ ಈ ಅಕ್ರಮ ಬಯಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments