ಕಾರ್ಪೋರೆಟರ್ ರಾಮಮೂರ್ತಿ ಕಾರ್ಯಕ್ಕೆ ವಿನಯ್ ಗುರೂಜಿ ಪ್ರಶಂಸೆ..!

Webdunia
ಶನಿವಾರ, 3 ಜುಲೈ 2021 (15:14 IST)
ಬೆಂಗಳೂರು: ಇಳಿವಯಸ್ಸಿನಲ್ಲಿ  ಈ ಕಠೋರವಾದ ಪರಿಸ್ಥಿತಿಯನ್ನ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಅವರ ಟೀಮ್ ಕಂಟ್ರೋಲ್ ಮಾಡಿದೆ.ಪಕ್ಷ ಬೇಧ ಮರೆತು ಬಿಜೆಪಿ ಕಾರ್ಪೋರೆಟ್ ರಾಮಮೂರ್ತಿ ಕಿಟ್ ನೀಡುತ್ತಿದ್ದಾರೆ.
 
ಸರ್ಕಾರವನ್ನ ಇನ್ನು ಉನ್ನತ ಮಟ್ಟದಲ್ಲಿ ಕೆಲಸ ಮಾಡಲು, ಎಂ ಎಲ್ ಎ ಗಳು, ಕಾರ್ಪೊರೇಟ್ ಗಳು ಕೆಲಸ ಮಾಡುತ್ತಿದ್ದಾರೆ.ಸರ್ಕಾರಕ್ಕೆ ಓಟ್ ಹಾಕುವುದು ಮಾತ್ರ ವಲ್ಲಾ ನಾವು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.ನಮ್ಮ ಜವಾಬ್ದಾರಿ ತಿಳಿದು ನಾವು ಪರಿವರ್ತನೆಗೆ ಅವಕಾಶ ಮಾಡಿಕೊಡಬೇಕು.ಪ್ರತಿಯೊಬ್ಬರಿಗೂ ಸೇವೆ ಮಾಡುವ ಅವಕಾಶ ಇದೆ. ಯಾರೆಲ್ಲಾ ಐಟಿಯವರಿದ್ದೀರಾ ಅವರು ಸಹಾಯ ಮಾಡಿ ಎಂದು‌ ವಿನಯ್ ಗುರೂಜಿ ಹೇಳಿದರು

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹುಬ್ಬಳ್ಳಿ ಮರ್ಯಾದೆ ಹತ್ಯೆ ಪ್ರಕರಣ: ಜೈಲಿಗೆ ಹಾಕುವ ಅವಶ್ಯಕತೆಯೇ ಇಲ್ಲ, ಶೂಟೌಟ್ ಮಾಡಲಿ

ಹಿರಿಯೂರ್ ಬಸ್ ದುರಂತ: ಸಜೀವ ದಹನವಾದ ಮಗಳ ಮೃತದೇಹದ ಗುರುತು ಹಿಡಿದ ವಿಚಾರ ತಿಳಿದ್ರೆ ಕಣ್ಣೀರು ಬರುತ್ತೆ

ರಾಜ್ಯದಲ್ಲಿ ಕುರ್ಚಿ ಗುದ್ದಾಟದ ಬೆನ್ನಲ್ಲೇ ದೆಹಲಿಗೆ ತೆರಳಲಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ

ಶಬರಿಮಲೆ ಚಿನ್ನ ಕಳವು ಆರೋಪಿಗಳ ಜೊತೆ ಸೋನಿಯಾ ಗಾಂಧಿಗೆ ಲಿಂಕ್: ಫೋಟೋ ಬಿಡುಗಡೆ ಮಾಡಿದ ಕೇರಳ ಸಿಎಂ

ಇಂದಿರಾ ಕ್ಯಾಂಟೀನ್‌ ಮಾದರಿಯಲ್ಲೇ ಅಟಲ್‌ ಕ್ಯಾಂಟೀನ್‌ ಆರಂಭ: ಪ್ರತಿನಿತ್ಯ ಲಕ್ಷ ಮಂದಿಗೆ 5 ರೂ.ನಲ್ಲಿ ಊಟ

ಮುಂದಿನ ಸುದ್ದಿ
Show comments