Webdunia - Bharat's app for daily news and videos

Install App

ಕಾಂಗ್ರೆಸ್ ಕರಾವಳಿಯಲ್ಲಿ ನಾಲ್ಕು ಸ್ಥಾನ ಗೆಲ್ಲುತ್ತೆ- ಡಿಕೆಶಿ

Webdunia
ಶನಿವಾರ, 11 ಫೆಬ್ರವರಿ 2023 (14:54 IST)
ಕಾಂಗ್ರೆಸ್ ಕರಾವಳಿಯಲ್ಲಿ ನಾಲ್ಕು ಸ್ಥಾನ ಗೆಲ್ಲವ ವಿಚಾರವಾಗಿ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ನಿಮಗೆ ಸುಳ್ಳು ಮಾಹಿತಿ ಇದೆ ಎಂದು ಡಿಕೆ ಶಿವಕುಮಾರ್ ವರದಿ ತಡಕಾಡಿದಾರೆ.
 
ತಮ್ಮ ಮಾಹಿತಿ‌ ಸರಿಯಲ್ಲ.ನಮ್ಮ ವರದಿಯಲ್ಲಿ ಹತ್ತು ಸೀಟ್ ಗೆಲ್ಲುತ್ತೇವೆ ಅಂತ ಬಂದಿದೆ.ಅಮೀತಾ ಶಾ ಪೂತ್ತೂರಿಗೆ ಹೋಗಬೇಕಿತ್ತು.ರೋಡ್ ಶೋ ಮಾಡಬೇಕಿತ್ತು.ಈಗ ರೋಡ್ ಶೋ ರದ್ದು‌ ಮಾಡಿದ್ದಾರೆ.ಲಾ ಆ್ಯಂಡ್ ಆರ್ಡರ್ ಸರಿಯಿಲ್ಲ ಅಂತ  ರೋಡ್ ಶೋ‌ ರದ್ದು ಆಗಿದೆ.ಲಾ ಅ್ಯಂಡ ಪ್ರಾಬ್ಲಂ ಅಂದ್ರೆ ರಾಜ್ಯದ ಪರಿಸ್ಥಿತಿ ಹೇಗಿದೆ ಅಂತ ತೊರಿಸುತ್ತೆ.ಗೃಹ ಸಚಿವರಿಗೆ ಭದ್ರತೆ ನೀಡಲು ಆಗಲ್ಲ ಅಂದ್ರೆ ಏನು?ರಾಜ್ಯಕ್ಕೆ ಅವಮಾನ ಇದು.ನಾವು ಕರಾವಳಿಗೆ ಹಲವು ಘೋಷಣೆ ಮಾಡಿದ್ದೇವೆ.ಕರಾವಳಿ ಯಾತ್ರೆ ಮಾಡುತ್ತಿದ್ದೇವೆ.ಕಟೀಲ್ ಕಾರ್ ಎತ್ತಿ ಹೇಗೆ ಬಿಟ್ರು ಅಂತ ನೀವೇ ತೋರಿಸಿದ್ದೀರ.ಶಿವಮೊಗ್ಗ ‌ನಿನ್ನೆ ಹೋಗಿದ್ದೆ.ಆಯನೂರು ಮಂಜುನಾಥ್ ಪೊಸ್ಟರ್ ಹಾಕಿಸಿದ್ದಾರೆ.ನೆಮ್ಮದಿ ಶಾಂತಿ ಶಿವಮೊಗ್ಗ ಬೇಕು ಅಂತ ಪೊಸ್ಟರ್ ಹಾಕಿಸಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
 
ಮಂಜುನಾಥ್ ಸತ್ಯ ಹೇಳ್ತಾ ಇದ್ದಾರೆ.ನಾನು ಸೆಲ್ಯೂಟ್ ಮಾಡ್ತೆನೆ.ಮಲೆನಾಡು ಹಾಗೂ ಕರಾವಳಿ ಭಾಗಕ್ಕೆ ಬಂಡವಾಳ ಬರುತ್ತಿಲ್ಲ.ಗೃಹ ಸಚಿವರಿಗೆ ರಕ್ಷಣೆ ಇಲ್ಲ ಅಂದ್ರೆ ಇದಕ್ಕಿಂತ ಸಾಕ್ಷಿ ಬೇಕಾ?ಜನರು ಸಂಜೆಯಾದ್ರೆ ಕರಾವಳಿಯಲ್ಲಿ ಹೊರಗೆ ಬರುತ್ತಿಲ್ಲ.ಕರಾವಳಿ, ಮಲೆನಾಡಿನಲ್ಲಿ  ದ್ವೇಷ ಬಿತ್ತುವ ಕೆಲಸ ಮಾಡಿದ್ದಾರೆ ಎಂದು ಪರೋಕ್ಷವಾಗಿ ಈಶ್ವರಪ್ಪ ಟಾರ್ಗೆಟ್ ಮಾಡಿ ಡಿ ಕೆ ಶಿವಕುಮಾರ್ ಮಾತನಾಡಿದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದಿಢೀರ್‌ ಪೊಲೀಸ್ ಠಾಣೆಗೆ ಹಾಜರಾದ ಮಾಜಿ ಸಂಸದ ಅನಂತ್‌ ಕುಮಾರ್‌ ಹೆಗಡೆ

ಮುಂಬೈ: ಎಂಎನ್‌ಎಸ್ ಮುಖಂಡನ ಪುತ್ರನ ದೌಲತ್ತಿಗೆ ಸರಿಯಾಗಿ ಮಾಡಿದ ಖಾಕಿ

ಟ್ರಾಫಿಕ್‌ ಜಾಮ್‌ಗೆ ಸುಸ್ತು: ಖಾಸಗಿ ಮೇಲ್ಸೇತುವೆ ನಿರ್ಮಿಸಲು ಮುಂದಾದ ಪ್ರೆಸ್ಟೀಜ್ ಗ್ರೂಪ್‌

ದ.ಕನ್ನಡದಲ್ಲಿ ಹೆಚ್ಚುತ್ತಿರುವ ಮಲೇರಿಯಾ ಪ್ರಕರಣ: ವಲಸೆ ಕಾರ್ಮಿಕರ ಮೇಲೆ ಹೆಚ್ಚಿನ ನಿಗಾ

ಪಹಲ್ಗಾಮ್‌ ದಾಳಿ, ಪಾಕ್‌ ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರಿಗೆ ಬಿಗ್‌ ಶಾಕ್‌

ಮುಂದಿನ ಸುದ್ದಿ
Show comments