ನಾಗರ ಹಾವು ದಾಳಿ - ಬೆಚ್ಚಿಬಿದ್ದ ಆ್ಯಕ್ಟಿವಾ ಸವಾರ

Webdunia
ಮಂಗಳವಾರ, 10 ಡಿಸೆಂಬರ್ 2019 (15:44 IST)
ಆ್ಯಕ್ಟಿವಾದಲ್ಲಿ ಪ್ರಯಾಣ ಬೆಳೆಸಿದ್ದ ಸವಾರನ ಮೇಲೆ ನಾಗರ ಹಾವೊಂದು ದಾಳಿ ನಡೆಸಿದೆ.

ಮಹ್ಮದ್ ಎಂಬಾತ ತಮ್ಮ ಆ್ಯಕ್ಟಿವಾ ಚಾಲನೆ ಮಾಡುತ್ತಿದ್ರು. ಆಗ ರಸ್ತೆ ಮೇಲೆ ನಾಗರ ಹಾವನ್ನು ನೋಡದೇ ವಾಹನ ಚಲಾಯಿಸಿದ್ದಾರೆ. ಆಗ ವಾಹನದ ಗಾಲಿಗೆ ನಾಗರ ಹಾವು ಸಿಲುಕಿದೆ.

ಹೀಗಾಗಿ ವಾಹನ ಪಲ್ಟಿ ಹೊಡೆದಿದೆ. ಆಗ ವಾಹನ ಸವಾರ ಮಹ್ಮದ್ ಮೇಲೆ ಹಾವು ದಾಳಿ ನಡೆಸಿದೆ.

ವಾಹನ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದು, ಉರಗ ತಜ್ಞರ ನೆರವಿನಿಂದ ನಾಗರ ಹಾವನ್ನು ಸೆರೆಹಿಡಿಯಲಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಈ ಘಟನೆ ನಡೆದಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾಲ್ಕು ವರ್ಷದ ಬಾಲಕಿ ರೇಪ್ ಆ್ಯಂಡ್ ಮರ್ಡರ್‌: ಆರೋಪಿ ಎನ್‌ಕೌಂಟರ್‌ನಲ್ಲಿ ಹತ್ಯೆ, ಆಗಿದ್ದೇನು ಗೊತ್ತಾ

ಸಕಲ ಸರ್ಕಾರಿ ಗೌರವಗಳೊಂದಿಗೆ ಚೆನ್ನಮ್ಮಗೆ ಕೊನೆಯ ವಿದಾಯ, ಅಂತ್ಯಕ್ರಿಯೆ ವಿಧಿವಿಧಾನ ನಡೆಸಿದ್ದು ಯಾರು ಗೊತ್ತಾ

ಪ್ರತಿಭಟನಾಕಾರರನ್ನು ಜೆಪಿ ನಡ್ಡಾ ಭೇಟಿ ಬೆನ್ನಲ್ಲೇ ಸೋನಮ್ ವಾಂಗ್ಚುಕ್ ಉಪವಾಸ ಅಂತ್ಯ, ಆದರೆ ಮಾಮೂಲಿ ಆಹಾರ ಸೇವಿಸುವಂತಿಲ್ಲ

ಅಗಲಿದ ಅಮ್ಮನಿಗೆ ಕೊನೆ ಬಾರಿ ಮುತ್ತಿಕ್ಕಿ ಅಂತಿಮ ನಮನ ಸಲ್ಲಿಸಿದ ಎಚ್‌ಡಿ ಕುಮಾರಸ್ವಾಮಿ, Video

ಶಿರೂರು ಕರಾವಳಿ ಬಳಿ ದೋಣಿ ದುರಂತ: ಐವರು ಮೀನುಗಾರರ ರಕ್ಷಣೆ

ಮುಂದಿನ ಸುದ್ದಿ
Show comments