Webdunia - Bharat's app for daily news and videos

Install App

ಸಿದ್ದರಾಮಯ್ಯ ಬಜೆಟ್`ನಲ್ಲಿ ಯಾವುದು ಏರಿಕೆ..? ಯಾವುದು ಇಳಿಕೆ..?

Webdunia
ಬುಧವಾರ, 15 ಮಾರ್ಚ್ 2017 (16:03 IST)
ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್`ನಲ್ಲಿ ಜನರ ಮೇಲೆ ಯಾವುದೇ ತೆರಿಗೆ ಭಾರ ಹಾಕಿಲ್ಲ. ಆಹಾರ ಪದಾರ್ಥಗಳ ಮೇಲಿನ ತೆರಿಗೆ ವಿನಾಯ್ತಿ ನೀಡಲಾಗಿದ್ದು, ದಿನಬಳಕೆ ವಸ್ತುಗಳ ಬೆಲೆ ಇಳಿಕೆಗೆ ಒತ್ತು ನೀಡಲಾಗಿದೆ.

 
                          ಏರಿಕೆ
  - 1 ಲಕ್ಷಕ್ಕೂ ಅಧಿಕ ಬೆಲೆ ದ್ವಿಚಕ್ರವಾಹನ ಖರೀದಿಸಿದರೆ ಶೇ 18ರಷ್ಟು ತೆರಿಗೆ

  -  ಶೇ. 12ರಷ್ಟಿದ್ದ ತೆರಿಗೆಯನ್ನ ಶೇ. 18ಕ್ಕೆ ಹೆಚ್ಚಿಸಿದ ಸಿಎಂ

  -  60 ಕೋಟಿ ರೂ. ಹೆಚ್ಚುವರಿ ಆದಾಯ ನಿರೀಕ್ಷೆ

  -  ಮದ್ಯ ಮಾರಾಟ ಲೈಸೆನ್ಸ್ ಶುಲ್ಕದಲ್ಲಿ ಶೇ. 25ರಷ್ಟು ಏರಿಕೆ.

  -   5 ಮತ್ತು 11ನೇ ಸ್ಲ್ಯಾಬ್`ಗಳ ಅಬಕಾರಿ ಸುಂಕ ಶೇ. 6ರಷ್ಟು ಮತ್ತು 15 ಸ್ಲ್ಯಾಬ್`ಗಳ ಮೇಲಿನ ಅಬಕಾರಿ ಸುಂಕ          ಶೇ.16ರಷ್ಟು ಹೆಚ್ಚಳ

                           ಇಳಿಕೆ
   -  ಭತ್ತ, ಅಕ್ಕಿ, ಗೋಧಿ, ಬೇಳೆಕಾಳುಗಳು ಮತ್ತು ಸಂಸ್ಕರಿಸಿದ ಆಹಾರ ಪದಾರ್ಥಗಳಿಗೆ ತೆರಿಗೆ ವಿನಾಯ್ತಿ ನೀಡಿ ದಿನಬಳಕೆ ವಸ್ತುಗಳ ಬೆಲೆ ಇಳಿಸಲು ಪ್ರಯತ್ನ

   -  ಸಿರಿಧಾನ್ಯಗಳಾದ ನವಣೆ, ಸಾಮೆ, ಆರಕ ಮತ್ತು ಬರಗು ಹಿಟ್ಟುಗಳ ಮೇಲಿನ ತೆರಿಗೆ ವಿನಾಯ್ತಿ

   -  ದ್ವಿದಳ ಧಾನ್ಯಗಳು ಮತ್ತು ತೆಂಗಿನಕಾಯಿ ಸಿಪ್ಪೆ ಮೇಲಿನ ತೆರಿಗೆ ವಿನಾಯ್ತಿ

   -  ಸ್ಪಿರಿಟ್ ರಫ್ತು ಮೇಲಿನ ಪ್ರತೀ ಲೀಟರ್`ಗೆ 2 ರೂ. ಮತ್ತು ಆಮದು ಮೇಲಿನ 1 ರೂ. ಆಡಳಿತಾತ್ಮಕ ಶುಲ್ಕ ಹಿಂತೆಗೆತ

   -  ಬಿಯರ್, ಪೆನ್ನಿ, ವೈನ್ ಮೇಲಿನ ಮೌಲ್ಯವರ್ಧಿತ ತೆರಿಗೆ ರದ್ದು

 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments