Webdunia - Bharat's app for daily news and videos

Install App

ಕಮ್ಮನಹಳ್ಳಿ ಲೈಂಗಿಕ ದೌರ್ಜನ್ಯ ಪ್ರಕರಣ: 164 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

Webdunia
ಮಂಗಳವಾರ, 7 ಮಾರ್ಚ್ 2017 (11:07 IST)
ಬೆಂಗಳೂರು(ಮಾ.07): ಡಿಸೆಂಬರ್ 31ರ ರಾತ್ರಿ ಕಮ್ಮನಹಳ್ಳಿಯಲ್ಲಿ ಯುವತಿ ಮೇಲೆ ನಡೆದಿದ್ದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
 

ಎಸಿಪಿ ರವಿಕುಮಾರ್ ನೇತೃತ್ವದ ತಂಡ 11ನೇ ಎಸಿಎಂಎಂ ಕೋರ್ಟ್`ಗೆ ಸಲ್ಲಿಸಲಾಗಿರುವ 164 ಪುಟಗಳ ಚಾರ್ಜ್ ಶೀಟ್`ನಲ್ಲಿ 32 ಸಾಕ್ಷ್ಯಗಳನ್ನ ಉಲ್ಲೇಖಿಸಲಾಗಿದೆ.

ಪ್ರಶಾಂತ್ ಫ್ರಾನ್ಸಿಸ್ ಹಾಗೂ ಸಿಸಿಟಿವಿ ವಿಡಿಯೋ, ಆರೋಪಿಗಳ ಅಯ್ಯಪ್ಪ, ಲಿನೋ, ರಾಜು, ಚಿನ್ನು, ಪಪ್ಪಿ ತಪ್ಪೊಪ್ಪಿಗೆ, ಸಂತ್ರಸ್ತೆ ಆರೋಪಿಗಳನ್ನ ಗುರ್ತಿಸಿದ ವರದಿ ಸೇರಿ ಇತರೆ ಸಾಕ್ಷ್ಯಗಳನ್ನ ಚಾರ್ಜ್ ಶೀಟ್`ನಲ್ಲಿ ಉಲ್ಲೇಖಿಸಲಾಗಿದೆ.

ಹೊಸವರ್ಷಾಚರಣೆಯ ರಾತ್ರಿ ಕಮ್ಮನಹಳ್ಳಿಯಲ್ಲಿ ಯುವತಿ ಮೇಲೆ ನಡೆದಿತ್ತು. ಆಟೋ ಇಳಿದು ಮನೆಗೆ ತೆರಳುತ್ತಿದ್ದ ಯುವತಿ ಮೇಲೆರಗಿದ್ದ ಕಾಮುಕರ ಗುಂಪು ಹಿಂಸೆ ನೀಡಿತ್ತು. ಒಬ್ಬ ಕಾಮುಕ ಯುವತಿಯನ್ನ ತಬ್ಬಿ ಅಸಭ್ಯವಾಗಿ ವರ್ತಿಸಿದ್ದ. ಸಿಸಿಟಿವಿಯಲ್ಲಿ ದೌರ್ಜನ್ಯದ ವಿಡಿಯೋ ರೆಕಾರ್ಡ್ ಆಗಿತ್ತು. ದೇಶಾದ್ಯಂತ  ಪ್ರಕರಣ ಭಾರೀ ಸುದ್ದಿ ಮಾಡಿತ್ತು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ