Select Your Language

Notifications

webdunia
webdunia
webdunia
webdunia

ಕ್ಷುಲ್ಲಕ ಕಾರಣಕ್ಕೆ ತಾಯಿಯ ಜೊತೆ ಜಗಳವಾಡಿ ಯುವತಿಯ ಆತ್ಮಹತ್ಯೆ

ಕ್ಷುಲ್ಲಕ ಕಾರಣಕ್ಕೆ ತಾಯಿಯ ಜೊತೆ ಜಗಳವಾಡಿ ಯುವತಿಯ ಆತ್ಮಹತ್ಯೆ
ಬೆಂಗಳೂರು , ಶುಕ್ರವಾರ, 19 ಸೆಪ್ಟಂಬರ್ 2014 (10:42 IST)
ಸ್ಟಾರ್ ಬಜಾಜ್ ಪಿಜ್ಜಾಹಟ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಬೆಂಗಳೂರಿನ ಚಂದ್ರಾಲೇಔಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. 20 ವರ್ಷ ವಯಸ್ಸಿನ ಚಂದ್ರಕಲಾ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ.

ಚಂದ್ರಾಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.  ಕ್ಷುಲ್ಲಕ ಕಾರಣಕ್ಕೆ ತಾಯಿಯ ಜೊತೆ ಜಗಳವಾಡಿದ್ದ ಚಂದ್ರಕಲಾ ತಾಯಿ ಮನೆಯಿಂದ ಹೊರಗೆ ಹೋಗಿದ್ದಾಗ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ.

ನನ್ನ ಸಾವಿಗೆ ಯಾರೂ ಕಾರಣರಲ್ಲ. ಅಮ್ಮಾ ನೀನು ಚೆನ್ನಾಗಿರು ಎಂದು ಚಂದ್ರಕಲಾ ಡೆತ್‌ನೋಟ್‌ನಲ್ಲಿ  ಬರೆದಿಟ್ಟಿದ್ದಾರೆ. 

Share this Story:

Follow Webdunia kannada