Webdunia - Bharat's app for daily news and videos

Install App

ವಿಧಾನಸಭಾ ಉಪಚುನಾವಣಾ ಫಲಿತಾಂಶ :ಕ್ಷಣಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

Webdunia
ಮಂಗಳವಾರ, 16 ಫೆಬ್ರವರಿ 2016 (09:53 IST)
ಬೀದರ್ ಕ್ಷೇತ್ರದಲ್ಲಿ  22721 ಮತಗಳಿಂದ ಗೆಲುವು ಸಾಧಿಸಿದ ಕಾಂಗ್ರೆಸ್.
 
ಕಾಂಗ್ರೆಸ್‌ನ ರಹೀಂಖಾನ್ -70138
 
ಬಿಜೆಪಿಯ ಪ್ರಕಾಶ್ ಖಂಡ್ರೆ -47417
 
ಜೆಡಿಎಸ್‌ನ ಮೊಹಮದ್ ಅಯಾಜ್ ಮತಗಳು-4421
 


ಬೀದರ್- ಕಾಂಗ್ರೆಸ್ ಮಾನ ಉಳಿಸಿದ ರಹೀಂ ಖಾನ್.  ಕಾಂಗ್ರೆಸ್ ಗೆ ಗೆಲುವು

ದೇವದುರ್ಗ ಕ್ಷೇತ್ರದಲ್ಲಿ ಸಹ ಗೆಲುವಿನ ನಗೆ ಬೀರಿದ ಬಿಜೆಪಿ. 16877 ಮತಗಳ ಅಂತರದಿಂದ ಗೆದ್ದು ಬೀಗಿದ ಶಿವನಗೌಡ ನಾಯಕ್. ದಿವಂಗತ ರಾಜಶೇಖರ್ ನಾಯಕ್ ಪುತ್ರ ವೆಂಕಟೇಶ್ ನಾಯಕ್ ಅವರಿಗೆ ಮುಖಭಂಗ. ತಂದೆ ಸಾವಿನ ಅನುಕಂಪ ಗಳಿಸಲು ವಿಫಲನಾದ ಪುತ್ರ. 

ಬಿಜೆಪಿ- ಶಿವನಗೌಡ ನಾಯಕ್ -72645
 
ಕಾಂಗ್ರೆಸ್ -ರಾಜಶೇಖರ್ ನಾಯಕ್ - 55,768
 
ಜೆಡಿಎಸ್ -ಕರಿಯಮ್ಮ -9156
 
ಹೆಬ್ಬಾಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಭಾರಿ ಗೆಲುವು. ಪಟ್ಟು ಹಿಡಿದು ಮೊಮ್ಮಗನಿಗೆ ಟಿಕೆಟ್ ಕೊಡಿಸಿದ್ದ ಜಾಫರ್ ಶರೀಫ್ ಅವರಿಗೆ ಮುಖಭಂಗ. 18,000ಕ್ಕೂ ಹೆಚ್ಚು ಮತಗಳಿಂದ ಶಿನಗೌಡಗೆ ಗೆಲುವು.

ಮತಎಣಿಕೆ ಕೇಂದ್ರದಿಂದ ಹೊರ ನಡೆದ ರೆಹಮಾನ್ ಶರೀಫ್
 
ಹೆಬ್ಬಾಳ: ಮೊಮ್ಮಗನ ಸೋಲಿನ ಬಗ್ಗೆ ಹೆಚ್ಚು ಪ್ರತಿಕ್ರಿಯಿಸದ ಜಾಫರ ಶರೀಫ್. ಜನಗಳ ತೀರ್ಪು ಅಂತಿಮ ತೀರ್ಪು. ಮುಖ್ಯಮಂತ್ರಿಗಳು ನಿರೀಕ್ಷೆಗಿಂತ ಹೆಚ್ಚು ಕೆಸ ಮಾಡಿದ್ದರು 

*ಹೆಬ್ಬಾಳ - ಮುನ್ನಡೆ ಕಾಯ್ದುಕೊಂಡ ಬಿಜೆಪಿ
 
19,098 ಕ್ಕೂ ಹೆಚ್ಚು ಮತಗಳಿಂದ ಮುನ್ನಡೆ
 
11 ನೇ ಸುತ್ತಿನ ಬಳಿಕ ಪಡೆದ ಮತಗಳ ವಿವರ- ರಹಮಾನ್ ಷರೀಫ್-22930
 
ವೈ.ಎ. ನಾರಾಯಣ ಸ್ವಾಮಿ-92028
 
ಇಸ್ಮಾಯಿಲ್ ಷರೀಫ್-2831
 

ಬೀದರ್ - 16 ನೇ ಸುತ್ತಿನ ಬಳಿಕವೂ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್
 
ಬೀದರ್ ಕ್ಷೇತ್ರದ ಫಲಿತಾಂಶ 15ನೇ ಸುತ್ತಿನ ಬಳಿಕ : 18966 ಮತಗಳಿಂದ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್
 
ಕಾಂಗ್ರೆಸ್‌ನ ರಹೀಂಖಾನ್ -48926
 
ಬಿಜೆಪಿಯ ಪ್ರಕಾಶ್ ಖಂಡ್ರೆ -29960
 
ಜೆಡಿಎಸ್‌ನ ಮೊಹಮದ್ ಅಯಾಜ್ ಮತಗಳು-2698
 


ಹೆಬ್ಬಾಳ - ದೇವದುರ್ಗದಲ್ಲಿ ಗೆಲುವಿನತ್ತ ಬಿಜೆಪಿ

*ಹೆಬ್ಬಾಳ: ಗೆಲುವಿನತ್ತ ವೈ.ಎ. ನಾರಾಯಣ ಸ್ವಾಮಿ,ಬಿಜೆಪಿ ಕಾರ್ಯಕರ್ತರ ಸಂಭ್ರಮ
 
16,171 ಕ್ಕೂ ಹೆಚ್ಚು ಮತಗಳಿಂದ ಮುನ್ನಡೆ
 
ಹಿರಿಯ ನಾಯಕ ಜಾಫರ್ ಶರೀಫ್ ಅವರಿಗೆ ಮುಖಭಂಗ, ಮೊಮ್ಮಗ ರೆಹಮಾನ್‌ಗೆ ಹಿನ್ನಡೆ
 
10 ನೇ ಸುತ್ತಿನ ಬಳಿಕ ಪಡೆದ ಮತಗಳ ವಿವರ- ರಹಮಾನ್ ಷರೀಫ್-21469
 
ವೈ.ಎ. ನಾರಾಯಣ ಸ್ವಾಮಿ-37,640
 
ಇಸ್ಮಾಯಿಲ್ ಷರೀಫ್-2515



ಬೀದರ್ ಕ್ಷೇತ್ರದ ಫಲಿತಾಂಶ 13ನೇ ಸುತ್ತಿನ ಬಳಿಕ : 21076 ಮತಗಳಿಂದ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್
 
ಕಾಂಗ್ರೆಸ್‌ನ ರಹೀಂಖಾನ್ -44704
 
ಬಿಜೆಪಿಯ ಪ್ರಕಾಶ್ ಖಂಡ್ರೆ -23624
 
ಜೆಡಿಎಸ್‌ನ ಮೊಹಮದ್ ಅಯಾಜ್ ಮತಗಳು-2544
 

ಬೀದರ್: 14 ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ರಹೀಂಖಾನ್

ದೇವದುರ್ಗ: 13 ನೇ ಸುತ್ತಿನ ಬಳಿಕವೂ 12398  ಮತಗಳಿಂದ ಮುನ್ನಡೆ ಕಾಯ್ದುಕೊಂಡ ಬಿಜೆಪಿ
 
ಶಿವನಗೌಡ ನಾಯಕ್ -52862
 
ರಾಜಶೇಖರ್ ನಾಯಕ್ - 40464
 
ಕರಿಯಮ್ಮ -7008


ಬೀದರ್: ಗೆಲುವಿನತ್ತ ಕಾಂಗ್ರೆಸ್ ನಾಯಕ ರಹೀಂಖಾನ್, ಬಿಜೆಪಿ ಅಭ್ಯರ್ಥಿಗಿಂತ ಎರಡು ಪಟ್ಟು ಹೆಚ್ಚು ಮತಗಳಿಸಿರುವ ರಹೀಂ ಖಾನ್
 
ಬೀದರ್: 13 ನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ
 
ಬೀದರ್ ಕ್ಷೇತ್ರದ ಫಲಿತಾಂಶ 12ನೇ ಸುತ್ತಿನ ಬಳಿಕ :
 
ಕಾಂಗ್ರೆಸ್‌ನ ರಹೀಂಖಾನ್ -42452
 
ಬಿಜೆಪಿಯ ಪ್ರಕಾಶ್ ಖಂಡ್ರೆ -21328
 
ಜೆಡಿಎಸ್‌ನ ಮೊಹಮದ್ ಅಯಾಜ್ ಮತಗಳು-2344
 

* ಜಾತ್ಯಾತೀತ ಮತಗಳ ವಿಭಜನೆಯೇ ಸೋಲಿಗೆ ಕಾರಣ. ದೇವದುರ್ಗ ಕ್ಷೇತ್ರದ ಬಗ್ಗೆ ನನಗೆ ಹೆಚ್ಚಿನ ನಿರೀಕ್ಷೆ ಇರಲಿಲ್ಲ. ಆದರೆ ಹೆಬ್ಬಾಳದಲ್ಲಿ ಗೆಲ್ಲುವ ನಿರೀಕ್ಷೆ ಇತ್ತು- ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

ಇದೇ ಮೊದಲ ಬಾರಿಗೆ ವಿಧಾನಸಭೆ ಮೆಟ್ಟಿಲೇರುವ ತವಕದಲ್ಲಿರುವ ವೈ.ಎ. ನಾರಾಯಣ ಸ್ವಾಮಿ
 
ಹೆಬ್ಬಾಳ- 9ನೇ ಸುತ್ತಿನ ಬಳಿಕವೂ ಮುನ್ನಡೆ ಕಾಯ್ದುಕೊಂಡ ಬಿಜೆಪಿ:
 
ರಹಮಾನ್ ಷರೀಫ್-18926
 
ವೈ.ಎ. ನಾರಾಯಣ ಸ್ವಾಮಿ-34,269
 
ಇಸ್ಮಾಯಿಲ್ ಷರೀಫ್-2298
 


ದೇವದುರ್ಗ: 10571 ಮತಗಳಿಂದ ಮುನ್ನಡೆ ಕಾಯ್ದುಕೊಂಡ ಶಿವನಗೌಡ ನಾಯಕ್

ಹೆಬ್ಬಾಳ- 9ನೇ ಸುತ್ತಿನ ಬಳಿಕವೂ ಮುನ್ನಡೆ ಕಾಯ್ದುಕೊಂಡ ಬಿಜೆಪಿ
 
ದೇವದುರ್ಗ: 11 ನೇ ಸುತ್ತು ಮುನ್ನಡೆ ಕಾಯ್ದುಕೊಂಡ ಬಿಜೆಪಿ
 
ಶಿವನಗೌಡ ನಾಯಕ್ - 44814
 
ರಾಜಶೇಖರ್ ನಾಯಕ್ - 34243
 
ಕರಿಯಮ್ಮ -6202
 
 
ಬೀದರ್ ಕ್ಷೇತ್ರದ ಫಲಿತಾಂಶ 8ನೇ ಸುತ್ತಿನ ಬಳಿಕ :
 
ಕಾಂಗ್ರೆಸ್‌ನ ರಹೀಂಖಾನ್ -38,806
 
ಬಿಜೆಪಿಯ ಪ್ರಕಾಶ್ ಖಂಡ್ರೆ -20481
 
ಜೆಡಿಎಸ್‌ನ ಮೊಹಮದ್ ಅಯಾಜ್ ಮತಗಳು-2108
 

ಹೆಬ್ಬಾಳ- 8ನೇ ಸುತ್ತಿನ ಬಳಿಕವೂ ಮುನ್ನಡೆ ಕಾಯ್ದುಕೊಂಡ ಬಿಜೆಪಿ:
 
ರಹಮಾನ್ ಷರೀಫ್- 17192
 
ವೈ.ಎ. ನಾರಾಯಣ ಸ್ವಾಮಿ-30,787
 
ಇಸ್ಮಾಯಿಲ್ ಷರೀಫ್-2073
 


ಮೂರು ಕ್ಷೇತ್ರಗಳಲ್ಲಿ ಮುಗ್ಗರಿಸುತ್ತಿರುವ ಜೆಡಿಎಸ್

ಬೀದರ್ ನಲ್ಲಿ ಮುನಿನಡೆ ಕಾಯ್ದುಕೊಂಡ ಕಾಂಗ್ರೆಸ್

ಹೆಬ್ಬಾಳ, ದೇವದುರ್ಗದಲ್ಲಿ ಬಿಜೆಪಿ ಜಯದತ್ತ

ಬೀದರ್ ಕ್ಷೇತ್ರದ ಫಲಿತಾಂಶ 8ನೇ ಸುತ್ತಿನ ಬಳಿಕ :-
 
ಕಾಂಗ್ರೆಸ್‌ನ ರಹೀಂಖಾನ್ 25,684 
 
ಬಿಜೆಪಿಯ ಪ್ರಕಾಶ್ ಖಂಡ್ರೆ 17,524
 
ಜೆಡಿಎಸ್‌ನ ಮೊಹಮದ್ ಅಯಾಜ್ 1358 ಮತಗಳು

ಕಾಂಗ್ರೆಸ್ ಅಭ್ಯರ್ಥಿ ಸಿ.ಕೆ. ರೆಹಮಾನ್ ಶರೀಫ್‌ಗೆ ಹಿನ್ನಡೆ
 
ನಿರಂತರವಾಗಿ ಮುನ್ನಡೆ ಕಾಯ್ದುಕೊಂಡ ಶಿವನಗೌಡ ಪಾಟೀಲ್

ದೇವದುರ್ಗ: 7ನೇ ಸುತ್ತು-6774 ಮತಗಳಿಂದ ಬಿಜೆಪಿ ಮುನ್ನಡೆ
 
ಶಿವನಗೌಡ ನಾಯಕ್ - 32478
 
ರಾಜಶೇಖರ್ ನಾಯಕ್ - 25704
 
ಕರಿಯಮ್ಮ -4227
 
ಹೆಬ್ಬಾಳ: 6 ನೇ ಸುತ್ತಿನಲ್ಲೂ ಬಿಜೆಪಿ ಅಭ್ಯರ್ಥಿಗೆ ಮುನ್ನಡೆ
 
8ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ರಹೀಂ ಖಾನ್. 5275 ಮತಗಳಿಂದ ಮುನ್ನಡೆ
 
ದೇವದುರ್ಗ: 6ನೇ ಸುತ್ತು-3200 ಮತಗಳಿಂದ ಬಿಜೆಪಿ ಮುನ್ನಡೆ
 
ಶಿವನಗೌಡ ನಾಯಕ್ - 15005
 
ರಾಜಶೇಖರ್ ನಾಯಕ್ - 13794
 
ಕರಿಯಮ್ಮ - 2321
 
ನೋಟಾ - 349
 
 
ದೇವದುರ್ಗ- 5ನೇ ಸುತ್ತಿನ ಬಳಿಕವೂ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ  ಮುನ್ನಡೆ
 
7054 ಕ್ಕೂ ಹೆಚ್ಚು ಮತಗಳ ಅಂತರದ ಮುನ್ನಡೆ ಹೊಂದಿರುವ ನಾರಾಯಣ ಸ್ವಾಮಿ
 
ಹೆಬ್ಬಾಳ-  3ನೇ ಸುತ್ತಿನ ನಂತರವೂ ಬಿಜೆಪಿ ಅಭ್ಯರ್ಥಿ ವೈ. ನಾರಾಯಣ ಸ್ವಾಮಿಗೆ ಮುನ್ನಡೆ
 
ರಾಯಚೂರು- ಮೂರನೇ ಸುತ್ತಿನ ಮತ ಎಣಿಕೆ ಬಳಿಕ ಬಿಜೆಪಿ ಮುನ್ನಡೆ
 
ಹೆಬ್ಬಾಳ - ಬಿಜೆಪಿ ಅಭ್ಯರ್ಥಿ ವೈ.ಎ ನಾರಾಯಣ ಸ್ವಾಮಿ ಮುನ್ನಡೆ
 
ಬೀದರ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮುನ್ನಡೆ
 
ದೇವದುರ್ಗದಲ್ಲಿ ಬಿಜೆಪಿ ಮುನ್ನಡೆ
 
ದೇವದುರ್ಗ ಉಪ ಚುನಾವಣಾ ಮತ ಎಣಿಕೆ ಕೇಂದ್ರದ ಬಳಿ ಬಿಜೆಪಿ-ರಾಯಚೂರು ನಗರಸಭೆ ಸದಸ್ಯರ ಮಧ್ಯೆ ಘರ್ಷಣೆ
 
ರಾಯಚೂರು ನಗರದ ಇನ್ಫಾಂಟ್ ಜಿಸಸ್ ಪ್ರೌಢಶಾಲೆಯಲ್ಲಿ ಮತ ಎಣಿಕೆ ಆರಂಭ
 
8.am-ಮೂರು ಕ್ಷೇತ್ರಗಳಲ್ಲಿ ಮತ ಎಣಿಕೆ ಆರಂಭ 
 








ಫೆಬ್ರುವರಿ 13ರಂದು ನಡೆದಿದ್ದ ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಬೆಳಿಗ್ಗೆ 8 ಗಂಟೆಯಿಂದಲೇ ಆರಂಭಗೊಂಡಿದ್ದು, ಮಧ್ಯಾಹ್ನದ ವೇಳೆಗೆ ಬಹುತೇಕ ಸ್ಪಷ್ಟ ಫಲಿತಾಂಶ ದೊರೆಯಲಿದೆ. 
 
ಬಿಜೆಪಿ ಶಾಸಕ ಜಗದೀಶ್ ಕುಮಾರ್ ಅವರ ನಿಧನದಿಂದ ತೆರವಾಗಿರುವ ಹೆಬ್ಬಾಳದಲ್ಲಿ ಕಾಂಗ್ರೆಸ್‌ನಿಂದ ಜಾಫರ್ ಶರೀಫ್ ಮೊಮ್ಮಗ ರೆಹಮಾನ್ ಷರೀಫ್‌, ಜೆಡಿಎಸ್‌ನಿಂದ ಇಸ್ಮಾಯಿಲ್ ಷರೀಫ್‌ ಹಾಗೂ ಬಿಜೆಪಿಯಿಂದ ವೈ.ಎ.ನಾರಾಯಣಸ್ವಾಮಿ ಕಣದಲ್ಲಿದ್ದಾರೆ.
 
ಕಾಂಗ್ರೆಸ್ ಶಾಸಕ ವೆಂಕಟೇಶ್ ನಾಯಕ್ ನಿಧನದಿಂದ ತೆರವಾಗಿರುವ ದೇವದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನಿಂದ ಎ.ರಾಜಶೇಖರ್ ನಾಯಕ್, ಬಿಜೆಪಿಯಿಂದ ಎಂ.ಡಿ.ಅಯಾಜ್ ಖಾನ್ ಹಾಗೂ ಜೆಡಿಎಸ್ ಪಕ್ಷದಿಂದ ಕರಿಯಮ್ಮ ಕಣದಲ್ಲಿದ್ದಾರೆ.
 
ಬೀದರ್‌ನಲ್ಲಿ ಕಾಂಗ್ರೆಸ್‌ನ ರಹೀಂ ಖಾನ್, ಬಿಜೆಪಿಯ ಪ್ರಕಾಶ ಖಂಡ್ರೆ, ಜೆಡಿಎಸ್‌ನ ಮೊಹಮ್ಮದ್ ಅಯೂಬ್ ಖಾನ್ ಅಖಾಡದಲ್ಲಿದ್ದಾರೆ.

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments