Select Your Language

Notifications

webdunia
webdunia
webdunia
webdunia

ಬಾಂಬ್ ಸ್ಫೋಟ : ಟಿಎಂಸಿ ನಾಯಕನ ಪತ್ನಿ ಸಾವು

ಬಾಂಬ್ ಸ್ಫೋಟ : ಟಿಎಂಸಿ ನಾಯಕನ ಪತ್ನಿ ಸಾವು
ಕಲ್ಕತ್ತಾ , ಭಾನುವಾರ, 24 ಮೇ 2015 (11:51 IST)
ಪಶ್ಚಿಮ ಬಂಗಾಳ ರಾಜ್ಯದ ಬೀರ್ ಭೂಮ್‌ನ ತೃಣಮೂಲ ಕಾಂಗ್ರೆಸ್(ಟಿಎಂಸಿ) ಪಕ್ಷದ ನಾಯಕ, ಶಾಸಕ ಬೂರೊ ಹನ್ಸಡಾ ಅವರ ನಿವಾಸದಲ್ಲಿಯೇ ಬಾಂಬ್ ಸ್ಫೋಟ ಸಂಭವಿಸಿದ್ದು, ಪರಿಣಾಮ ಅವರ ಪತ್ನಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.
 
ಘಟನೆಯಲ್ಲಿ ಶಾಸಕರಿಗೂ ಕೂಡ ಗಂಭೀರಗಾಯಗಳಾಗಿದ್ದು, ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 
 
ಇನ್ನು ಇದಕ್ಕೂ ಮೂರು ದಿನಗಳ ಮುನ್ನು ಎರಡು ಗಂಪುಗಳ ನಡುವೆ ಘರ್ಷಣೆ ಸಂಭವಿಸಿ ಆಸಂಧರ್ಭದಲ್ಲಿಯೂ ಕೂಡ ಬಾಂಬ್ ಗಳನ್ನು ಪರಸ್ಪರವಾಗಿ ಎಸೆದುಕೊಳ್ಳಲಾಗಿತ್ತು. 

Share this Story:

Follow Webdunia kannada