Webdunia - Bharat's app for daily news and videos

Install App

ವಿದ್ವತ್ ಭೇಟಿಯಾಗದೇ ಆಸ್ಪತ್ರೆಗೆ ಹೋಗಿ ಬಂದ ಬಿಜೆಪಿ ನಾಯಕರ ದಂಡು

Webdunia
ಶುಕ್ರವಾರ, 23 ಫೆಬ್ರವರಿ 2018 (16:19 IST)
ಬೆಂಗಳೂರು: ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ಹ್ಯಾರಿಸ್ ನಲಪಾಡ್ ನಿಂದ ಹಲ್ಲೆಗೊಳಗಾದ ವಿದ್ವತ್ ರನ್ನು ಭೇಟಿಯಾಗಲು ಹೋದ ಬಿಜೆಪಿ ನಾಯಕರು ವಿದ್ವತ್ ಭೇಟಿಯಾಗದೇ ವಾಪಸಾಗಿದ್ದಾರೆ.
 

ಜಗದೀಶ್ ಶೆಟ್ಟರ್, ಆರ್. ಅಶೋಕ್ ನೇತೃತ್ವದ ಬಿಜೆಪಿ ನಾಯಕರ ನಿಯೋಗಕ್ಕೆ ವಿದ್ವತ್ ಭೇಟಿಗೆ ಅವಕಾಶ ಸಿಗಲಿಲ್ಲ. ವಿದ್ವತ್ ಆರೋಗ್ಯ ದೃಷ್ಟಿಯಿಂದ ವೈದ್ಯರು ಬಿಜೆಪಿ ನಾಯಕರಿಗೆ ಭೇಟಿಗೆ ಅವಕಾಶ ಕೊಡಲಿಲ್ಲ.

ಈ ನಡುವೆ ವಿದ್ವತ್ ತಂದೆ ಮತ್ತು ಕುಟುಂಬದವರ ಸಮಾಲೋಚನೆ ನಡೆಸಿದ ಬಿಜೆಪಿ ನಾಯಕರು ಸಶಕ್ತ ಹೋರಾಟ ನಡೆಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ಕುಟುಂಬದವರಿಗೆ ಧೈರ್ಯ ತುಂಬಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಜೆಪಿ ಬಳ್ಳಾರಿ ಪಾದಯಾತ್ರೆ 2 ನೇ ದಿನ: ಸರ್ಕಾರ ರಾಜೀನಾಮೆ ಬಿಸಾಕಿ ಚುನಾವಣೆ ಎದುರಿಸಲಿ ಎಂದ ವಿಜಯೇಂದ್ರ

ಎಮ್ಮೆಗೂ ವಾಹನ ಯೋಗ… ಹಾಲು ಮಾರಲು ಎಮ್ಮೆಯನ್ನೇ ಬೈಕ್ ನಲ್ಲಿ ಕೂರಿಸಿಕೊಂಡ ಹೊರಟ ಮಾಲಿಕ Video

ತಮಿಳುನಾಡಿನ ದೇವಾಲಯಗಳಲ್ಲಿ ಮೊಬೈಲ್ ಬ್ಯಾನ್: ವಿಜಯ್ ಸರ್ಕಾರದ ಹೊಸ ನಿಯಮ ತಪ್ಪದೇ ಗಮನಿಸಿ

ವಿದೇಶಕ್ಕೆ ಹೋಗಿದ್ದ ಗಂಡ ಸರ್ಪೈಸ್ ಆಗಿ ಮನೆಗೆ ಬಂದರೆ ಹೆಂಡತಿ ಜೊತೆ ಬೇರೊಬ್ಬ… ಕೊನೆಗೆ ಮಾಡಿದ್ದೇನು Video

ಕಷ್ಟ ಎಂದರೇನು ಈ ಹುಡುಗಿ ನೋಡಿ… ಒಂಟಿ ಕಾಲಲ್ಲಿ ಡೊಂಕ ಹಾಕುತ್ತಾ ಶಾಲೆಗೆ ಹೋಗುವ ಹುಡುಗಿಯ ಕಣ್ಣೀರ ಕತೆ video

ಮುಂದಿನ ಸುದ್ದಿ
Show comments