Webdunia - Bharat's app for daily news and videos

Install App

ಕೇವಲ 10 ಪೈಸೆಗೆ ಸೀರೆ ಕಣ್ರೀ..; ನೀವೂ ಟ್ರೈ ಮಾಡಿ..

Webdunia
ಮಂಗಳವಾರ, 20 ಜೂನ್ 2017 (16:01 IST)
ಬೀದರ್: ಕೇವಲ 10 ಪೈಸೆಗೆ ಸೀರೆ ಸುಗುತ್ತೆ ಅಂದ್ರೆ ನಂಬ್ತೀರಾ..? ನಂಬಲೇ ಬೇಕು ಕಣ್ರಿ.. ಬೀದರ್ ನ ಮಳಿಗೆಯೊಂದು ಈ ವಿಶೇಷವಾದ ಸೀರೆ ಆಫರ್ ಗಳನ್ನು ನೀಡುತ್ತಿದೆ.
 
ಇಲ್ಲಿನ ಸೃಷ್ಟಿ ದೃಷ್ಟಿ ಸೀರೆ ಮಾರಾಟ ಮಳಿಗೆ ತನ್ನ ಗ್ರಾಹಕರಿಗೆ ರಂಜಾನ್ ಹಬ್ಬದ ಪ್ರಯುಕ್ತ ಕೇವಲ 10 ಪೈಸೆ, 20 ಪೈಸೆ ಹಾಗೂ 50 ಪೈಸೆಗಳಿಗೆ ಸೀರೆ ಮಾರಾಟ ಮಾಡುತ್ತಿದೆ. ಇದೇ ಮಳಿಗೆ ಈ ಹಿಂದೆ  ಕೇವಲ 20 ರೂ ಗೆ ಸೀರೆ  ಮಾರಾಟ ಮಾಡಿ ಸುದ್ದಿಮಾಡಿತ್ತು.
 
ಈ ವಿಶೇಷವಾದ ಆಫರ್ ಇಂದಿನಿಂದ ಜೂನ್ 25ರ ವರೆಗೆ ಬೆಳಿಗ್ಗೆ 10ಗಂಟೆಯಿಂದ 12:30ರವೆಗೆ ಇರಲಿದೆ. ಸೀರೆ ಆಯ್ಕೆಗೂ ಸಮಯ ನಿಗದಿ ಪಡಿಸಲಾಗಿದೆಯಂತೆ. ಆದರೆ ಗ್ರಾಹಕರು ಸೀರೆ ಖರೀದಿಗೆ ಹೋಗುವಾವ 10, 20 ಹಾಗೂ 50 ಪೈಸೆಯ ನಾಣ್ಯಗಳನ್ನು ತೆಗೆದುಕೊಂಡು ಹೋಗಬೇಕು. ಈ ನಾಣ್ಯ ನೀಡಿದರೆ ಮಾತ್ರ ನಿಮಗೆ ಸೀರೆ ಲಭ್ಯ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಂವಿಧಾನದ ಬಗ್ಗೆ ಆರ್ ಎಸ್ಎಸ್ ನ ದತ್ತಾತ್ರೇಯ ಹೊಸಬಾಳೆ ಮಾತು ಒಪ್ಪಲ್ಲ: ಎಚ್ಎಂ ರೇವಣ್ಣ

ರಮೇಶ್ ಜಾರಕಿಹೊಳಿ ಸಿಡಿ ಮಾಡಿದವರು ಯಾರೆಂದು ಹೇಳಿದ ಬಸನಗೌಡ ಪಾಟೀಲ್ ಯತ್ನಾಳ್

ಹಿಂದುಳಿದ ವರ್ಗಗಳ ಕಡೆಗಣನೆಯಿಂದ ಅಧಿಕಾರ ಕಳಕೊಂಡ ಕಾಂಗ್ರೆಸ್: ಭೂಪೇಂದ್ರ ಯಾದವ್

ಸುಹಾಸ್ ಶೆಟ್ಟಿ ಕೇಸ್: ಹಿಂದೂ ಸಂಘಟನೆಗಳ ಅನುಮಾನ ನಿಜವಾಯ್ತು

ಜೆಲ್ಲಿ ಚಾಕಲೇಟ್ ಸೇವಿಸುವ ಮುನ್ನ ಹುಷಾರ್

ಮುಂದಿನ ಸುದ್ದಿ
Show comments