Webdunia - Bharat's app for daily news and videos

Install App

ಟ್ರಾವೆಲ್ಸ್ ಗೆ ಗಾಡಿ ಬಿಡುವ ಮುನ್ನ ಎಚ್ಚರ

Webdunia
ಸೋಮವಾರ, 29 ನವೆಂಬರ್ 2021 (15:45 IST)
ನಗರದಲ್ಲಿ ಮತ್ತೊಂದು ಮಹಾವಂಚನೆ ಬೆಳಕಿಗೆ ಬಂದಿದೆ . ಟ್ರಾವೆಲ್ಸ್ ಹೆಸರಿನಲ್ಲಿ ವ್ಯಕ್ತಿಯೊಬ್ಬ ಕಾರು ಮಾಲೀಕರಿಗೆ ವಂಚಿಸಿ ಎಸ್ಕೇಪ್ ​ ಆಗಿರುವ ಘಟನೆ ನಾಗಸಂದ್ರದಲ್ಲಿ ನಡೆದಿದೆ . ತಮಿಳುನಾಡು ಮೂಲದ ಶಿವಕುಮಾರ್ ಎನ್ನುವಾತ ಬೆಂಗಳೂರಿನಲ್ಲಿ ಆರ್ . ಎಸ್ . ಟ್ರಾವೆಲ್ಸ್ ಹೆಸರಲ್ಲಿ ಕಂಪನಿಯೊಂದನ್ನು ತೆರೆದಿದ್ದು , ಇನೋವಾ , ಇಟಿಯೋಸ್ ಹಾಗೂ ಸ್ವಿಫ್ಟ್ ಕಾರುಗಳನ್ನು ಮಾಲೀಕರಿಂದ ಬಾಡಿಗೆಗೆಂದು ಪಡೆದು ಅಟ್ಯಾಚ್ ಮಾಡಿಕೊಂಡಿದ್ದ .
 
ಪ್ರತಿ ತಿಂಗಳು 8 ರಂದು ಅಟಾಚ್ ಮಾಡಿದ್ದ ಕಾರು ಮಾಲೀಕರ ಖಾತೆಗೆ ಬಾಡಿಗೆ ಹಣವನ್ನು ಸಹ ಹಾಕುತ್ತಿದ್ದ , ಆದರೆ ಈ ತಿಂಗಳು ಬಾಡಿಗೆ ಹಣ ಹಾಕದೆ ಅಟ್ಯಾಚ್ ​ ಮಾಡಿಕೊಂಡಿದ್ದ ಒಟ್ಟು 130 ಕ್ಕೂ ಹೆಚ್ಚು ಕಾರುಗಳ ಜೊತೆ ನಾಪತ್ತೆಯಾಗಿದ್ದಾನೆ . ಬೆಂಗಳೂರಿನ ನಾಗಸಂದ್ರದಲ್ಲಿದ್ದ ಟ್ರಾವೆಲ್ಸ್ ಕಚೇರಿ ಕೂಡ ರಾತ್ರೋರಾತ್ರಿ ಖಾಲಿ ಮಾಡಲಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments