ಪವರ್ ಕಟ್`ಗೆ 10 ನಿಮಿಷ ಮೊದಲೇ ನಿಮಗೆ ಮಾಹಿತಿ ಸಿಗುತ್ತೆ

Webdunia
ಗುರುವಾರ, 2 ಫೆಬ್ರವರಿ 2017 (21:29 IST)
ಪವರ್ ಕಟ್`ನಿಂದ ಬೇಸರಗೊಂಡಿರುವ ಬೆಂಗಳೂರು ನಗರದ ಜನತೆಗೆ ಈಗ ಸಿಹಿ ಸುದ್ದಿ ಸಿಕ್ಕಿದೆ. ಪವರ್ ಕಟ್ ಮಾಹಿತಿಯನ್ನ ಮೊದಲೇ ಗ್ರಾಹಕರ ಜೊತೆ ಹಂಚಿಕೊಳ್ಳುವ ಹೊಸ ಯೋಜನೆಯನ್ನ ಪ್ರಾರಂಭಿಸಲು ಬೆಸ್ಕಾಂ ಚಿಂತನೆ ನಡೆಸಿದೆ. ಇದರನ್ವಯ ಪವರ್ ಕಟ್`ಗ` 10 ನಿಮಿಷ ಮೊದಲೇ ನಿಮಗೆ ಮಾಹಿತಿ ಸಿಗುತ್ತೆ.


ಯಾವ ಸಮಯಕ್ಕೆ ಪವರ್ ಕಟ್ ಆಗುತ್ತೆ. ಎಷ್ಟು ಸಮಯದವರೆಗೆ ಪವರ್ ಕಟ್ ಆಗುತ್ತಿದೆ. ಯಾವ ಪ್ರದೇಶಗಳಲ್ಲಿ ಪವರ್ ಕಟ್ ಆಗತ್ತೆ ಎಂಬೆಲ್ಲ ಮಾಹಿತಿಗಳನ್ನ ಎಸ್ಎಂಎಸ್ ಮೂಲಕ ಗ್ರಾಹಕರ ಮೊಬೈಲ್`ಗೆ ರವಾನಿಸಲಾಗುತ್ತೆ.
ಅದಾಗಲೇ 30 ಲಕ್ಷ ಜನರ ಮೊಬೈಲ್ ನಂಬರನ್ನ ತೆಗದುಕೊಂಡು ರಿಜಿಸ್ಟರ್ ಮಾಡಲಾಗಿದೆ.

 

 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಿಸ್ಟರ್ ಕ್ಲೀನ್, ಸ್ಮಶಾನ ಭೂಮಿ, ಕೆರೆ ಅಂಗಳವನ್ನು ತಮ್ಮ ಹೆಸರಿಗೆ ಮಾಡಿಕೊಂಡದ್ದು ಹೇಗೆ

ಆರೋಗ್ಯದಲ್ಲಿ ಏರುಪೇರು, ವಿಶ್ರಾಂತಿಯಲ್ಲಿರುವ ಸಿದ್ದರಾಮಯ್ಯರನ್ನು ಭೇಟಿಯಾದ ಪುತ್ರ ಯತೀಂದ್ರ

ಎಐ ದುರ್ಬಳಕೆ ಬಗ್ಗೆ ಶ್ರೀಲೀಲಾ ಗರಂ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ನಟಿ

ಗೋವಾ ನೈಟ್‌ಕ್ಲಬ್ ದುರಂತ, ಪರಾರಿಯಾಗಿದ್ದ ಮಾಲಕ ಸಹೋದರರ ವಿಚಾರಣೆ

ಖಾಕಿ ಮೇಲೆ ಕೈ ಹಾಕಿದ ಮೂವರು ಮೂವರಿಗೆ 7 ವರ್ಷ ಜೈಲೇ ಗತಿ

ಮುಂದಿನ ಸುದ್ದಿ
Show comments