Webdunia - Bharat's app for daily news and videos

Install App

ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್ ಗೆ ಮತ್ತೆ ಬೀಗ ಬೀಳೋದು ಪಕ್ಕಾನಾ..?

Webdunia
ಶುಕ್ರವಾರ, 3 ಡಿಸೆಂಬರ್ 2021 (15:40 IST)
ತೆರಿಗೆ ಪಾವತಿಸದೆ ಮಂತ್ರಿ ಮಾಲ್ ಕಳ್ಳಾಟ- ಪದೇ ಪದೇ ಡೆಡ್ ಲೈನ್ ನೀಡಿದ್ರೂ ಆಸ್ತಿ ತೆರಿಗೆ ಕಟ್ಟದ ಮಂತ್ರಿ ಮಾಲ್- ಆಸ್ತಿ ತೆರಿಗೆ ವಂಚಕ ಮಂತ್ರಿ ಮಾಲ್ ವಿರುದ್ದ ಬಿಬಿಎಂಪಿ ಬೀಗ ಜಡಿಯೋದು ಗ್ಯಾರೆಂಟಿ- ಡಿಸೆಂಬರ್ 5 ವರಿಗೆ ಆಸ್ತಿ ತೆರಿಗೆ ಪಾವತಿಸಲು ಮಂತ್ರಿ ಮಾಲ್ ಗೆ ಡೆಡ್ ಲೈನ್- ಈ ಹಿಂದೆ ಬಿಬಿಎಂಪಿ ಡೆಡ್ ಲೈನ್ ಗೆ ಕ್ಯಾರೇ ಎಂದಿದ್ದ ಮಂತ್ರಿಮಾಲ್- 2018 ರಿಂದ ಬಿಬಿಎಂಪಿಗೆ ಆಸ್ತಿ ತೆರಿಗೆ ಕಟ್ಟದೆ ವಂಚಿಸಿದ್ದ ಮಂತ್ರಿ ಮಾಲ್- 2018 ರಿಂದ ಇಲ್ಲಿಯವರಿಗೆ 27  ಕೋಟಿ ಬಾಕಿ ಉಳಿಸಿಕೊಂಡ ಮಾಲ್- ನವೆಂಬರ್- 15 ರಂದು ಮಂತ್ರಿ ಮಾಲ್ ಕ್ಲೋಸ್ ಮಾಡಿದ್ದ ಪಾಲಿಕೆ- ಡೆಡ್ ಲೈನ್ ಮುಗಿಯುತ್ತಾ ಬರುತ್ತಿದ್ರೂ, ಆಸ್ತಿ ತೆರಿಗೆ ಕಟ್ಟದ ಮಂತ್ರಿ ಮಾಲ್- ಡಿಸೆಂಬರ್‌ 5 ವರೆಗೆ ಆಸ್ತಿ ಕಟ್ಟಿಲ್ಲ ಅಂದರೆ ಬೀಗ ಜಡಿಯುವ ಎಚ್ಚರಿಕೆ- ಇನ್ನೂ 4 ದಿನದೊಳಗೆ  27 ಕೋಟಿ ಆಸ್ತಿ ತೆರಿಗೆ ಪಾವತಿ ಮಾಡುತ್ತಾ ಮಂತ್ರಿ ಮಾಲ್..?- ಮಾಡದಿದ್ದರೆ ಡಿ.5 ರಿಂದಲೇ ನಗರದ ಪ್ರತಿಷ್ಠಿತ ಮಾಲ್ ಗೆ ಬೀಗ- ಕೋಟಿ ಕೋಟಿ ತೆರಿಗೆ ಪಾವತಿಯಾಗುತ್ತಿದ್ದರೂ ಹಣ ಪಾವತಿಸೋಕೆ ಕಳ್ಳಾಟ- ಮಾಲ್ ಕ್ಲೋಸ್ ಮಾಡೋಕೆ ಎಲ್ಲ ಸಿದ್ದತೆಗಳನ್ನ ಮಾಡಿ ಕೊಂಡಿರೋ ಬಿಬಿಎಂಪಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments