ರಸ್ತೆ ಗುಂಡಿ ಮುಚ್ಚಲು 7 ದಿನದ ಗಡುವು ನೀಡಿದ ಬಿಬಿಎಂಪಿ

Webdunia
ಗುರುವಾರ, 2 ಸೆಪ್ಟಂಬರ್ 2021 (18:54 IST)
ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿರುವ ಗುಂಡಿಗಳನ್ನು ಮುಚ್ಚಲು 7 ದಿನ
ಕಾಲಾವಕಾಶ ಸಾಕು.ಆಯಾವಲಯಗಳಲ್ಲಿ ವಿಶೇಷವಾದ ತಂಡವಿದೆ‌.ಆ ಟೀಮ್ ಗುಂಡಿ ಗಳನ್ನು ಮುಚ್ಚುವ ಕೆಲಸ ಮಾಡುತ್ತಾರೆ ಎಂದು ಮುಖ್ಯ ಆಯುಕ್ತ ಗೌರವಗುಪ್ತ ತಿಳಿಸಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಂಟು ವಲಯಗಳಲ್ಲಿ ಜಂಟಿ ಆಯುಕ್ತರು ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಿ ಗುಂಡಿಮುಚ್ಚುವ ಕಾಮಗಾರಿ ಮಾಡಿಸುತ್ತಾರೆ‌ ಎಂದರು.
ಒಂದು ಸಾವಿರ‌ ಕೋಟಿ ಅನುದಾನದ ಅಡಿಯಲ್ಲಿ.ರಸ್ತೆಗಳ‌ ರಿಪೇರಿ. ರಾಜಕಾಲುವೆಗಳಲ್ಲಿ ಹೊಳೆತ್ತುವುದು. ಕಸ ಕಡ್ಡಿ ಸೇರದಂತೆ ಜಾಗೃತಿ ವಹಿಸುವುದು. ಸಾರ್ವಜನಿಕರು ರಾಜಕಾಲುವೆಗೆ ಕಸ‌ಹಾಕದಂತೆ ಎಚ್ಚರಿಕೆ‌ ನೀಡುತ್ತೇವೆ. ಕೊಳಚೆ ನೀರನ್ನು ತಡೆಗಟ್ಟುವ .ಕೆಲಸ ಮುಗಿದ ಮೇಲೆ ರಾಜಕಾಲುವೆಯ ಕಾಮಗಾರಿ ಆರಂಭಿಸಲಾಗುವುದು ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Arecanut Price: ಅಡಿಕೆ ಬೆಲೆಯಲ್ಲಿ ಇಂದು ಮತ್ತೆ ಏರಿಕೆ

ನಮ್ ಮನೆ ಮುಂದೆ ಪಲಾವ್, ನಾಟಿ ಕೋಳಿ ಹಂಚಿದ್ದು ಯಾರು ಗೊತ್ತಿಲ್ಲರೀ... ಸಿದ್ದರಾಮಯ್ಯ

ಪ್ಯಾಲೆಸ್ತೀನಿಯರ ಮೇಲಿರುವ ಅನುಕಂಪ ಬಾಂಗ್ಲಾದೇಶ ಹಿಂದೂಗಳ ಮೇಲೆ ಯಾಕಿಲ್ಲ: ನೆಟ್ಟಿಗರ ಆಕ್ರೋಶ

ಹಿಂದೂ ಮಹಿಳೆಯ ರೇಪ್ ಮಾಡಿ ಮರಕ್ಕೆ ಕಟ್ಟಿ ಕೂದಲು ಕತ್ತರಿಸಿದ ಬಾಂಗ್ಲಾದೇಶ ರಕ್ಕಸರು

ಮುಂದಿನ ಸುದ್ದಿ
Show comments